‘ನನ್ನ ಹೆಸರು ಮರಿಯಮ್, ಹಾಗೆಯೇ ಕರೆಯಿರಿ’ | ಇಸ್ಲಾಂ ವಿರೋಧಿ ಫ್ರಾನ್ಸ್ ಅಧ್ಯಕ್ಷರೆದುರಲ್ಲೇ ತಾನು ಮುಸ್ಲಿಮಳಾದ ಬಗ್ಗೆ ಬಹಿರಂಗಪಡಿಸಿದ ಫ್ರೆಂಚ್ ಅಪಹೃತೆ !

ಪ್ಯಾರಿಸ್ : “ಇಸ್ಲಾಂ ಧರ್ಮವು ಅತ್ಯಂತ ಬಿಕ್ಕಟ್ಟಿನಲ್ಲಿರುವ ಧರ್ಮವಾಗಿದೆ. ಮುಸ್ಲಿಮರು ಅದರಿಂದ ಹಿಂದೆ ಸರಿಯಬೇಕು ಮತ್ತು ದೇಶದ ಪ್ರಗತಿಯಲ್ಲಿ ಭಾಗವಹಿಸಬೇಕು” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಫ್ರಾನ್ಸ್ ನ ಬಲಪಂಥೀಯ ಅಧ್ಯಕ್ಷ ಇಮಾನ್ವೆಲ್ ಮ್ಯಾಕ್ರೋನ್ ಅವರಿಗೆ ಜೀವನದಲ್ಲಿ ಮರೆಯಲಾಗದ ಮುಖಭಂಗವಾಗಿದೆ.  4 ವರ್ಷಗಳ ಹಿಂದೆ ಮಾಲಿಯಲ್ಲಿ ಪ್ರತ್ಯೇಕತಾವಾದಿಗಳಿಂದ ಅಪಹೃತಗೊಂಡಿದ್ದ 75ರ ಹರೆಯದ ಮಾನವ ಹಕ್ಕುಗಳ ಕಾರ್ಯಕರ್ತೆ ಸೋಫಿ ಪೆಟ್ರಾನಿನ್ ಅಪಹೃತರಿಂದ ಬಿಡುಗಡೆಗೊಂದು ಅಕ್ಟೋಬರ್ 9 ರಂದು ಫ್ರಾನ್ಸಿಗೆ ಮರಳುತ್ತಿದ್ದರು. ಈ ವೇಳೆ  ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಅಧ್ಯಕ್ಷ … Continue reading ‘ನನ್ನ ಹೆಸರು ಮರಿಯಮ್, ಹಾಗೆಯೇ ಕರೆಯಿರಿ’ | ಇಸ್ಲಾಂ ವಿರೋಧಿ ಫ್ರಾನ್ಸ್ ಅಧ್ಯಕ್ಷರೆದುರಲ್ಲೇ ತಾನು ಮುಸ್ಲಿಮಳಾದ ಬಗ್ಗೆ ಬಹಿರಂಗಪಡಿಸಿದ ಫ್ರೆಂಚ್ ಅಪಹೃತೆ !