ತಂದೆ ಸಿ.ಟಿ.ರವಿ, ತಾಯಿ ಅಶ್ವಥ್ ನಾರಾಯಣ್, BJP ಕಚೇರಿ ಜನ್ಮಸ್ಥಳ: ಉರಿಗೌಡ-ನಂಜೇಗೌಡರ ಆಧಾರ್ ಬಿಡುಗಡೆ

Prasthutha|

ಬೆಂಗಳೂರು: ವಿವಾದಿತ ಪಾತ್ರಗಳಾಗಿ ಚರ್ಚೆಯಲ್ಲಿರುವ ಉರಿಗೌಡ-ನಂಜೇಗೌಡ ಹೆಸರಲ್ಲಿ ಕಾಂಗ್ರೆಸ್ ಅಣಕು ಆಧಾರ್ ಕಾರ್ಡ್ ಬಿಡುಗಡೆ ಮಾಡಿ ಬಿಜೆಪಿ ಕಾಲೆಳೆದಿದೆ.

- Advertisement -


ಅಣಕು ಆಧಾರ್ ನಲ್ಲಿ ಉರಿಗೌಡ ಮತ್ತು ನಂಜೇಗೌಡರಿಗೆ ಅಶ್ವಥ್ ನಾರಾಯಣ್ ತಾಯಿ ಹಾಗೂ ಸಿ.ಟಿ.ರವಿ ತಂದೆ. ಇವರಿಬ್ಬರೂ ಹುಟ್ಟಿದ್ದು ಚುನಾವಣೆ ಹತ್ತಿರ ಬಂದಾಗ. ಇವರ ಜನ್ಮಸ್ಥಳ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಎಂದು ಬರೆಯಲಾಗಿದೆ.


ಅನೇಕ ಸಂಶೋಧನೆಯ ಬಳಿಕ ಸಿಕ್ಕಿದೆ. ಉರಿಗೌಡ, ನಂಜೇಗೌಡರ ಆಧಾರ್ ಕಾರ್ಡ್ ನಂಬರ್ 420 420 420 420 ಎಂದು ಹೇಳಿದೆ.

Join Whatsapp
Exit mobile version