ಮಂಗಳೂರು: 2021-22 ರ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಸಂತ ಅಂತೋನಿ ಆಂಗ್ಲ ಮಾಧ್ಯಮ ಶಾಲೆ ಕುಟಿನ್ಹೋ ಪದವು, ಬದ್ರಿಯಾನಗರ,ಮಲ್ಲೂರು ಇಲ್ಲಿನ ವಿದ್ಯಾರ್ಥಿ ಫರ್ಹಾ 540 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
625 ರಲ್ಲಿ 540 ಅಂಕ ಪಡೆದ ಈಕೆ ಮಲ್ಲೂರು ಗ್ರಾಮದ ಬದ್ರಿಯಾನಗರ ಫಾರೂಕ್ ಹಾಗೂ ದಿಲ್ಶಾದ್ ದಂಪತಿಯ ಪುತ್ರಿಯಾಗಿದ್ದಾರೆ.