ಟಾಪ್ ಸುದ್ದಿಗಳುಕರಾವಳಿ ಕರಾವಳಿಯಲ್ಲಿ ನಾಳೆ ಈದುಲ್ ಫಿತ್ರ್ ಆಚರಣೆ April 9, 2024 Modified date: April 9, 2024 Share FacebookTwitterPinterestWhatsApp ಮಂಗಳೂರು: ನಾಳೆ ಕರಾವಳಿಯಲ್ಲಿ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದ್ದಾರೆ.