ಟಾಪ್ ಸುದ್ದಿಗಳುರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭೂಕಂಪದ ಅನುಭವ November 26, 2021 Modified date: November 26, 2021 Share FacebookTwitterPinterestWhatsApp ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಭೂಮಿ ಕಂಪಿಸಿದ ಅನುಭವವಾಗಿದೆ. ನಗರದ ಹಲವು ಸ್ಥಳಗಳಲ್ಲಿ ಭೂಮಿ ಕಂಪಿಸಿದ ಅನುಭವಗಳು ಉಂಟಾಗಿದ್ದು, ಭಾರೀ ಶಬ್ಧದೊಂದಿಗೆ ಭೂಮಿ ಕಂಪಿಸಿದೆ ಎನ್ನಲಾಗಿದೆ. ರಾಜ ರಾಜೇಶ್ವರಿ ನಗರ, ಕೆಂಗೇರಿ, ಹಮ್ಮಿಗೆಪುರ, ಕಗ್ಗಲೀಪುರದಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ