Home ಟಾಪ್ ಸುದ್ದಿಗಳು ಗೋಲ್ಡನ್‌ ಗೋವಾ ಸ್ಥಾಪನೆಗಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ : ಜೆ.ಪಿ.ನಡ್ಡಾ

ಗೋಲ್ಡನ್‌ ಗೋವಾ ಸ್ಥಾಪನೆಗಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ : ಜೆ.ಪಿ.ನಡ್ಡಾ

ಪಣಜಿ : ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ್‌‌ ಪರೀಕರ್‌‌ ಅವರು ಗೋಲ್ಡನ್‌‌ ಗೋವಾ ಸ್ಥಾಪಿಸಲು ಒಂದು ಕನಸು ಕಂಡಿದ್ದರು. ಅವರ ಕನಸನ್ನು ನನಸಾಗಿಸಲು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತನ್ನಿ” ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಗೋವಾದ ಬಿಚೋಲಿಯಲ್ಲಿ ನಡೆದ ಬಿಜೆಪಿ ರ್‍ಯಾಲಿಯಲ್ಲಿ ಮಾತನಾಡಿದ ಅವರು, “ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸಹಕಾರದೊಂದಿಗೆ ಸಿಎಂ ದಿ. ಮನೋಹರ್‌‌ ಪರೀಕರ್‌‌ ಅವರ ನೇತೃತ್ವದಲ್ಲಿ ಗೋವಾ ಸರ್ಕಾರ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದೆ. ಗೋವಾ ವಿಧಾನಸಭಾ ಚುನಾವಣೆಯ ಬಳಿಕ ಗೋವಾದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ” ಎಂದಿದ್ದಾರೆ.

Join Whatsapp
Exit mobile version