ಅಪರಾಧ

ಸಹಪಾಠಿಗೆ 108 ಬಾರಿ ಚುಚ್ಚಿದ 4ನೇ ತರಗತಿ ವಿದ್ಯಾರ್ಥಿಗಳು!

ಭೋಪಾಲ್‌: ಪುಟ್ಟ ಮಕ್ಕಳಲ್ಲೂ ಕ್ರೂರ ಮನಸ್ಥಿತಿ ಬೆಳೆಯುತ್ತಿದೆಯಾ ಎಂದು ಆತಂಕ ಪಡಬೇಕಾದ ಗಂಭೀರ ಸಂಗತಿ ಮಧ್ಯಪ್ರದೇಶದ ಇಂದೋರ್‌ನಿಂದ ವರದಿಯಾಗಿದೆ. ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ 4ನೇ ತರಗತಿಯ ವಿದ್ಯಾಥಿಯೊಬ್ಬನ ಮೇಲೆ ಅದೇ ತರಗತಿಯ ಇನ್ನಿತರ ಮೂವರು ವಿದ್ಯಾರ್ಥಿಗಳು ಸೇರಿ ಜಾಮಿಟ್ರಿ ಕಾಂಪಸ್‌...

ಹುಟ್ಟುಹಬ್ಬಕ್ಕೆ ದುಬೈಗೆ ಕರೆದೊಯ್ಯದ ಸಿಟ್ಟು: ಹೆಂಡತಿಯ ಏಟಿಗೆ ಗಂಡ ಮೃತ್ಯು

ಪುಣೆ: ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ ಅನ್ನೋದು ಗಾದೆ. ಆದರೆ ಇಲ್ಲಿ ಜಗಳ ಗಂಡನ ಮರಣದೊಂದಿಗೆ ಕೊನೆಯಾದ ಘಟನೆ ನಡೆದಿದೆ. ತನ್ನ ಹುಟ್ಟುಹಬ್ಬ ಆಚರಿಸಲು ದುಬೈಗೆ ಕರೆದೊಯ್ಯಲಿಲ್ಲ ಎಂದು ಅಸಮಾಧಾನಗೊಂಡ...

17ರ ಬಾಲಕನಿಗೆ 55 ಬಾರಿ ಇರಿದು ಕತ್ತು ಸೀಳಿ ಕೊಂದು ಡ್ಯಾನ್ಸ್ ಮಾಡಿ ವಿಕೃತಿ ಮೆರೆದ 16ರ ಬಾಲಕ!

ನವದೆಹಲಿ: 16 ವರ್ಷದ ಬಾಲಕ 17 ವರ್ಷದ ಬಾಲಕನಿಗೆ 55ಕ್ಕೂ ಹೆಚ್ಚು ಬಾರಿ ಇರಿದು, ಬಳಿಕ ಆತನ ಕತ್ತು ಸೀಳಿ ಹತ್ಯೆ ಮಾಡಿದ್ದಲ್ಲದೆ, ಬಳಿಕ ಶವದ ಡಾನ್ಸ್ ಮಾಡುತ್ತಾ ರಸ್ತೆಯಲ್ಲಿ ಎಳೆದುಕೊಂಡು ಹೋದ...

ಉ.ಪ್ರದೇಶ: ಜಾಮೀನಿನಲ್ಲಿ ಹೊರಬಂದು ಸಂತ್ರಸ್ತೆಯನ್ನು ಕೊಚ್ಚಿ ಕೊಂದ ಅತ್ಯಾಚಾರಿ!

ಲಖನೌ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ ಮಾಡಿ ಜೈಲು ಸೇರಿದ್ದ ದುಷ್ಕರ್ಮಿಗೆ ನ್ಯಾಯಾಲಯಯ ಜಾಮೀನು ನೀಡಿತ್ತು. ಹೊರ ಬಂದವನು ಇದೀಗ ಪ್ರಾಪ್ತ ವಯಸ್ಸಿಗೆ ಬಂದು ಬದುಕಿಗೆ ಹೊಂದಾಣಿಕೆಯಾಗುತ್ತಿದ್ದ ಯುವತಿಯನ್ನು ಕೊಚ್ಚಿ ಕೊಂದಿದ್ದಾನೆ. ಈ...

ದೈಹಿಕ ಸಂಬಂಧ ಬೆಳೆಸಲು ನಿರಾಕರಿಸಿದ ಭಕ್ತೆಯ ಹತ್ಯೆ: ಅರ್ಚಕ ಬಂಧನ

ಸೇಲಂ: ಇಲ್ಲಿ 28 ವರ್ಷದ ಮಹಿಳಾ ಭಕ್ತೆಯೊಬ್ಬರನ್ನು ಹತ್ಯೆ ಮಾಡಿದ ಆರೋಪದ ಮೇಲೆ 42 ವರ್ಷದ ಅರ್ಚಕನನ್ನು ಬಂಧಿಸಲಾಗಿದೆ. ಹತ್ಯೆಯಾದ ಮಹಿಳೆಯನ್ನು ಸೆಲ್ವಿ ಎಂದು ಗುರುತಿಸಲಾಗಿದೆ. ಬಂಧಿತ ಅರ್ಚಕನನ್ನು ಸೇಲಂನ ಶಿವತಪುರಂ ಬಳಿಯ...

ಮುರುಘಾಶ್ರೀ ಬಿಡುಗಡೆ ತಪ್ಪೆಂದ ನ್ಯಾಯಾಲಯ: ತನಿಖೆಗೆ ಆದೇಶ

ಚಿತ್ರದುರ್ಗ: ಪೋಕ್ಸೋ ಪ್ರಕರಣಗಳ ಅಡಿಯಲ್ಲಿ ಜೈಲು ಪಾಲಾಗಿ, ಒಂದು ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಬಿಡುಗಡೆಗೊಳಿಸಿದ ಪ್ರಕ್ರಿಯೆಯನ್ನು ತನಿಖೆ ನಡೆಸಲು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್...

ಮಲ್ಪೆ ಹತ್ಯೆ ಸಂಬಂಧ ಉನ್ನತ ಮಟ್ಟದ ತನಿಖೆ: ಶಾಸಕ ಯಶ್ ಪಾಲ್ ಸುವರ್ಣ

ಉಡುಪಿ: ಜಿಲ್ಲೆಯ ನೇಜಾರುವಿನ ತೃಪ್ತಿ ನಗರದಲ್ಲಿ ನಡೆದ ತಾಯಿ ಮತ್ತು ಮೂರು ಮಕ್ಕಳ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದಾರೆ ಎಂದು...

ಕನ್ನಡ-ತಮಿಳು ಹಾಡುಗಳ ವಿಚಾರಕ್ಕೆ ಜಗಳ: ಯುವಕನ ಕೊಲೆ

ಬೆಂಗಳೂರು: ದೇವಸ್ಥಾನದ ಜಾತ್ರೆಯೊಂದರಲ್ಲಿ ಕನ್ನಡ ಮತ್ತು ತಮಿಳು ಹಾಡುಗಳನ್ನು ನುಡಿಸುವ ವಿಚಾರವಾಗಿ ಸ್ನೇಹಿತರ ನಡುವೆ ಜಗಳ ನಡೆದು ಬರ್ಬರ ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ಲಿಂಗರಾಜಪುರ ಜಾತ್ರೆಯಲ್ಲಿ ಡಿಜೆ ಯಾವ ಹಾಡನ್ನು ನುಡಿಸಬೇಕು ಎಂಬ...

ಅಮೆರಿಕದಲ್ಲಿ ನರ್ಸ್​​ ಪತ್ನಿಯನ್ನು 17 ಬಾರಿ ಚುಚ್ಚಿ, ಕಾರು ಗುದ್ದಿ ಕೊಂದ ಕೇರಳದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಹೂಸ್ಟನ್: ಅಮೆರಿಕದ ಫ್ಲೋರಿಡಾ ರಾಜ್ಯದಲ್ಲಿ 2020ರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಪತ್ನಿಯನ್ನು ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಭೀಕರವಾಗಿ ಹತ್ಯೆ ಮಾಡಿದ ಭಾರತೀಯ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಮಾಧ್ಯಮಗಳು ವರದಿ...

ಕೇರಳ ಸ್ಫೋಟ ಸಂಬಂಧ ಪ್ರಚೋದನಕಾರಿ ಪೋಸ್ಟ್‌: 54 ಕೇಸ್‌ ದಾಖಲು

ತಿರುವನಂತಪುರ: ಕೊಚ್ಚಿ ಸಮೀಪದ ಕಳಮಶ್ಶೇರಿಯಲ್ಲಿ ಕ್ರೈಸ್ತ ಸಮುದಾಯದವರ ಪ್ರಾರ್ಥನಾ ಸಭೆಯಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟದಿಂದಾಗಿ ಮೂವರು ಬಲಿಯಾಗಿದ್ದರೆ, ಸ್ಫೋಟವನ್ನು ಕೋಮು ದ್ವೇಷ ಬೆಳೆಯಿಸಲು ಬಳಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕಿದವರ...

ಬೆಂಗಳೂರು: ಮನೆಗೆ ನುಗ್ಗಿ ಮಹಿಳಾ ಅಧಿಕಾರಿಯ ಬರ್ಬರ ಹತ್ಯೆ

ಬೆಂಗಳೂರು: ಮಹಿಳಾ ಅಧಿಕಾರಿ ಅವರ ಮನೆಗೇ ನುಗ್ಗಿ ಬರ್ಬರವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ(37) ಕೊಲೆಯಾದವರು. ಸುಬ್ರಹ್ಮಣ್ಯಪುರ...
Join Whatsapp