ಉದ್ಯಮಿ, ಎಕ್ಸ್‌ಪರ್ಟೈಸ್ ಸಮೂಹ ಸಂಸ್ಥೆಗಳ ಚೆಯರ್‌ಮ್ಯಾನ್ ಹಾಜಿ ಕೆ.ಎಸ್. ಸಯೀದ್ ಕರ್ನಿರೆ ನಿಧನ

Prasthutha|

- Advertisement -

ಮಂಗಳೂರು : ಎಕ್ಸ್‌ಪರ್ಟೈಸ್ ಸಮೂಹ ಸಂಸ್ಥೆಗಳ ಚೆಯರ್‌ಮ್ಯಾನ್ ಹಾಜಿ ಕೆಎಸ್ ಸಯೀದ್ ಕರ್ನಿರೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.

ಕರ್ನಿರೆ ಚಾರಿಟೇಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷರಾಗಿದ್ದ 80ವರ್ಷದ ಕೆ.ಎಸ್.ಸಯೀದ್ ಕರ್ನಿರೆ 30 ವರ್ಷಗಳ ಕಾಲ ಕರ್ನಿರೆ ಜಮಾಅತ್ ಅಧ್ಯುಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೊಡುಗೈ ದಾನಿಯಾಗಿದ್ದ ಇವರು ಸೌದಿ ಅರೇಬಿಯಾದಲ್ಲಿ ಎಕ್ಸ್‌ಪರ್ಟೈಸ್ ಸಮೂಹ ಸಂಸ್ಥೆಗಳನ್ನು ಹೊಂದಿದ್ದರು.

- Advertisement -

ಮೃತರು ಆರು ಮಂದಿ ಪುತ್ರರು, ಐವರು ಪುತ್ರಿಯರು ಸೇರಿ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.



Join Whatsapp
Exit mobile version