Home ಟಾಪ್ ಸುದ್ದಿಗಳು ಗಂಟಲಲ್ಲಿ ಅನ್ನ ಸಿಲುಕಿ ಬಾಲಕ ಸಾವು

ಗಂಟಲಲ್ಲಿ ಅನ್ನ ಸಿಲುಕಿ ಬಾಲಕ ಸಾವು

ಕೊಪ್ಪಳ: ಊಟ ಮಾಡುವಾಗ ಅನ್ನದ ತುತ್ತು ಗಂಟಲಲ್ಲಿ ಸಿಲುಕಿ 14 ವರ್ಷದ ಬುದ್ಧಿಮಾಂದ್ಯ ಬಾಲಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕನಕಗಿರಿ  ಪಟ್ಟಣದಲ್ಲಿ ನಡೆದಿದೆ.

ಆಂಜನೇಯ ಮೃತ ಬಾಲಕ.

ತಾಯಿ ರುದ್ರಮ್ಮ ಬುದ್ಧಿಮಾಂದ್ಯ ಮಗನಿಗೆ ಊಟ ಬಡಿಸಿ, ಹೊಲದಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಅನ್ನದ ತುತ್ತು ಗಂಟಲಿಗೆ ಸಿಲುಕಿಕೊಂಡು ಆಂಜನೇಯ ಸಾವನ್ನಪ್ಪಿದ್ದಾನೆ.

Join Whatsapp
Exit mobile version