Home ಟಾಪ್ ಸುದ್ದಿಗಳು ಮುಂಬೈ: ಮತದಾನ ಕೇಂದ್ರದ ಶೌಚಾಲಯದಲ್ಲಿ ಬೂತ್ ಏಜೆಂಟ್ ಶವವಾಗಿ ಪತ್ತೆ

ಮುಂಬೈ: ಮತದಾನ ಕೇಂದ್ರದ ಶೌಚಾಲಯದಲ್ಲಿ ಬೂತ್ ಏಜೆಂಟ್ ಶವವಾಗಿ ಪತ್ತೆ

ಮುಂಬೈ: ಮತದಾನ ಕೇಂದ್ರದ ಶೌಚಾಲಯದಲ್ಲಿ ಬೂತ್ ಏಜೆಂಟ್ ಶವವಾಗಿ ಪತ್ತೆಯಾಗಿದ್ದಾರೆ.


ಶಿವಸೇನಾ (ಯುಬಿಟಿ) ಮತಗಟ್ಟೆ ಏಜೆಂಟ್ ಮನೋಹರ್ ನಲ್ಗೆ (62) ಮುಂಬೈನ ವರ್ಲಿ ಪ್ರದೇಶದಲ್ಲಿನ ಮತಗಟ್ಟೆಯ ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮುಂಬೈನ ಎನ್ಎಂ ಜೋಶಿ ಮಾರ್ಗ್ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಎಡಿಆರ್ನಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಮುಂಬೈ ಪೊಲೀಸರು ಈ ಮಾಹಿತಿ ನೀಡಿದ್ದಾರೆ.

Join Whatsapp
Exit mobile version