Home ಟಾಪ್ ಸುದ್ದಿಗಳು ಜೋ ಬೈಡೆನ್ ದಂಪತಿ ಸೇರಿದಂತೆ 25 ಅಮೆರಿಕನ್ನರಿಗೆ ರಷ್ಯಾ ನಿಷೇಧ: ವಿದೇಶಾಂಗ ಸಚಿವಾಲಯ

ಜೋ ಬೈಡೆನ್ ದಂಪತಿ ಸೇರಿದಂತೆ 25 ಅಮೆರಿಕನ್ನರಿಗೆ ರಷ್ಯಾ ನಿಷೇಧ: ವಿದೇಶಾಂಗ ಸಚಿವಾಲಯ

ಮಾಸ್ಕೋ: ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಅವರ ಪತ್ನಿ, ಮಗಳು ಸೇರಿದಂತೆ ಇತರೆ 23 ಅಮೆರಿಕನ್ನರಿಗೆ ರಷ್ಯಾ ಪ್ರವೇಶಕ್ಕೆ ನಿಷೇಧ ಹೇರಿದೆ ಎಂದು ವಿದೇಶಾಂಗ ಸಚಿವಾಲಯ ಮಂಗಳವಾರ ತಿಳಿಸಿದೆ.

ರಷ್ಯಾದ ರಾಜಕೀಯ ಮತ್ತು ಸಾರ್ವಜನಿಕ ವ್ಯಕ್ತಿಗಳ ವಿರುದ್ಧ ನಿರಂತರವಾಗಿ ಹಸ್ತಕ್ಷೇಪ ನಡೆಸುತ್ತಿರುವ ಹಿನ್ನೆಲೆಯಲ್ಲಿ 25 ಅಮೆರಿಕನ್ ನಾಗರಿಕರನ್ನು ನಿಷೇಧಿಸುವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

Join Whatsapp
Exit mobile version