editor

spot_img

ಪುತ್ತೂರು | ಇಸ್ಲಾಂ ಧರ್ಮದ ಅವಹೇಳನ: ಅರುಣ್ ಕುಮಾರ್ ಪುತ್ತಿಲ ವಿರುದ್ಧ SDPI ದೂರು

ಪುತ್ತೂರು: ನಿರಂತರವಾಗಿ ಇಸ್ಲಾಂ ಧರ್ಮವನ್ನು ಹಿಯಾಳಿಸಿ, ಕೋಮು ಪ್ರಚೋದನೆ ನೀಡುತ್ತಿರುವ ಸಂಘಪರಿವಾರದ ನಾಯಕ, ರೌಡಿ ಶೀಟರ್ ಅರುಣ್ ಕುಮಾರ್ ಪುತ್ತಿಲ ಎಂಬಾತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಪುತ್ತೂರು ಆರಕ್ಷಕ ಠಾಣೆಗೆ...

ಮಂಗಳೂರು ಗುಂಪು ಹತ್ಯೆ: ಅಶ್ರಫ್‌ ಕುಟುಂಬಕ್ಕೆ ದುರಂತಗಳ ಸಿಡಿಲು, ಒಂದೇ ವಾರದಲ್ಲಿ ಎರಡು ಸಾವು

ಮಂಗಳೂರು: ನಗರ ಹೊರವಲಯದ ಕುಡುಪು ಬಳಿ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಗುಂಪು ಹತ್ಯೆಗೆ ಒಳಗಾದ ಕೇರಳದ ವಯನಾಡ್ ಜಿಲ್ಲೆಯ ಪುಲ್ಪಳ್ಳಿ ನಿವಾಸಿ ಮೊಹಮ್ಮದ್ ಅಶ್ರಫ್‌ ಕುಟುಂಬದ ಮೇಲೆ ಕೆಲವು ವರ್ಷಗಳಿಂದ ಸತತವಾಗಿ ದುರಂತಗಳ...

ಪಹಲ್ಗಾಮ್ ದಾಳಿ: ‘ಅಭಿರ್ ಗುಲಾಲ್’ ಸಿನಿಮಾ ಹಾಡುಗಳ ತೆಗೆದು ಹಾಕಿದ ಯೂಟ್ಯೂಬ್

ಪಾಕಿಸ್ತಾನಿ ನಟ ಫಹಾದ್ ಖಾನ್ ನಟಿಸಿರುವ ‘ಅಭಿರ್ ಗುಲಾಲ್’ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು ಎಂಬ ಒತ್ತಾಯ ಜೋರಾಗುತ್ತಿರುವ ಸಮಯದಲ್ಲಿಯೇ ಆ ಸಿನಿಮಾದ ಹಾಡುಗಳನ್ನು ಯೂಟ್ಯೂಬ್ ತೆಗೆದು ಹಾಕಿದೆ. ಪಹಲ್ಗಾಮ್ ದಾಳಿಯ ಬಳಿಕ ಬಾಲಿವುಡ್...

ಭಾರತ ತೊರೆಯಲು ಪಾಕಿಸ್ತಾನಿಗಳಿಗೆ 48 ಗಂಟೆ ಅವಕಾಶ: ಸೀಮಾ ಹೈದರ್ ಕತೆ ಏನು?

ನವದೆಹಲಿ: ಜಮ್ಮು- ಕಾಶ್ಮೀರದ ಪಹಲ್ಗಾಮ್​​ನಲ್ಲಿ ನಡೆದ ಭಯೋತ್ಪಾದಕರ ಭೀಕರ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದಾರೆ. ಬಳಿಕಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಭಾರತ ಈಗಾಗಲೇ ಹಲವು ಕ್ರಮಗಳನ್ನು ಜಾರಿಗೊಳಿಸಿದೆ. ಸಿಂಧೂ ನದಿ ನೀರು ಹಂಚಿಕೆ...

ಪಹಲ್ಗಾಮ್ ದಾಳಿ: ಕಾಶ್ಮೀರದ ಮುಸಾಫಿರ್, ಸಮೀರ್ ಸಹಕಾರ ಸ್ಮರಿಸಿದ ಕೇರಳದ ಆರತಿ

'ಇಬ್ಬರು ಸಹೋದರರಿಗೆ ಅಲ್ಲಾಹು ಚೆನ್ನಾಗಿಟ್ಟಿರಲಿ' ಕೊಚ್ಚಿ: ಜಮ್ಮು- ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಉಗ್ರರ ದಾಳಿಯಲ್ಲಿ ತಂದೆಯನ್ನು ಕಳೆದುಕೊಂಡ ಕೇರಳ ರಾಜ್ಯದ ಕೊಚ್ಚಿ ಮೂಲದ ಆರತಿ ಮೆನನ್‌, ಕಾಶ್ಮೀರದ ಸ್ಥಳೀಯರಾದ ಮುಸಾಫಿರ್...

ಪಹಲ್ಗಾಮ್ ದಾಳಿ: ಭದ್ರತಾ ಲೋಪ ಒಪ್ಪಿಕೊಂಡ ಕೇಂದ್ರ ಸರ್ಕಾರ

ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಕೇಂದ್ರ ಸರ್ಕಾರ, ಪಾಕಿಸ್ತಾನದ ವಿರುದ್ಧ ಕೆಲವಾರು ನಿರ್ಬಂಧಗಳನ್ನು ಹೇರಿ ಬಿಸಿ ಮುಟ್ಟಿಸಿದೆ. ಅಷ್ಟಕ್ಕೆ ಸುಮ್ಮನಾಗದೇ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ. ಇದಕ್ಕೆ ವಿಪಕ್ಷಗಳು...

ಪ್ರವಾಸಿಗರ ಜೀವ ಉಳಿಸಲು ಬಂದೂಕಿಗೆ ಎದೆಯೊಡ್ಡಿದ ನನ್ನ ಮಗನ ಬಗ್ಗೆ ಹೆಮ್ಮೆ ಇದೆ: ಆದಿಲ್ ತಂದೆ ಹೈದರ್ ಷಾ

ಗುಲ್ ಮಾರ್ಗ್: ಪ್ರವಾಸಿಗರ ಜೀವವನ್ನು ಉಳಿಸಲು ತನ್ನ ಪ್ರಾಣವನ್ನೇ ಅರ್ಪಿಸಿದ ಕುದುರೆ ಸವಾರ ಪೀರ್ಜಾದ ಆದಿಲ್ ಷಾ ಬಗ್ಗೆ ಆತನ ತಂದೆ ಹೆಮ್ಮೆ ವ್ಯಕ್ತ ಪಡಿಸಿದ್ದಾರೆ. ನನಗೆ ತುಂಬಾ ಹೆಮ್ಮೆ ಇದೆ ಆತ ತನ್ನ...

Subscribe

- Never miss a story with notifications

- Gain full access to our premium content

- Browse free from up to 5 devices at once

Must read

spot_img