Home ಟಾಪ್ ಸುದ್ದಿಗಳು ಬೆಂಗಾವಲು ಪಡೆ ಮೇಲೆ ದಾಳಿ | ಮಮತಾ ಬ್ಯಾನರ್ಜಿ ಗೆ ಗಾಯ

ಬೆಂಗಾವಲು ಪಡೆ ಮೇಲೆ ದಾಳಿ | ಮಮತಾ ಬ್ಯಾನರ್ಜಿ ಗೆ ಗಾಯ

ಪಶ್ಚಿಮ ಬಂಗಾಳ : ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬೆಂಗಾವಲು ಪಡೆಯ ಮೇಲೆ ದಾಳಿ ನಡೆದಿದ್ದು, ಮಮತಾ ಬ್ಯಾನರ್ಜಿ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಗಾಯಗೊಂಡ ಸ್ಥಿತಿಯಲ್ಲಿ ಸಿಎಂ ಮಮತಾ ಕಾರಿನಲ್ಲಿ ಕುಳಿತಿದ್ದು, ಪ್ರಶ್ನಿಸಿದ ಪತ್ರಕರ್ತರಿಗೆ ನಾಲ್ಕರಿಂದ ಐದು ಜನ ನನ್ನ ಮೇಲೆ ದಾಳಿ ನಡೆಸಿದರು ಎಂದಷ್ಟೇ ಹೇಳಿದ್ದಾರೆ. ಇದನ್ನು ಹೊರತುಪಡಿಸಿ, ಬೇರೆ ಏನನ್ನೂ ಹೇಳುವ ಸ್ಥಿತಿಯಲ್ಲಿ ನಾನಿಲ್ಲ ಎಂದಿದ್ದಾರೆ.

Join Whatsapp
Exit mobile version