Home ಟಾಪ್ ಸುದ್ದಿಗಳು PFI ಮೇಲಿನ ದಾಳಿ ಇಸ್ಲಾಮೋಫೋಬಿಯಾ ಹರಡುವ ಮೋದಿ ಸರ್ಕಾರದ ಉದ್ದೇಶಪೂರ್ವಕ ಪ್ರಯತ್ನ:CPI (ML)

PFI ಮೇಲಿನ ದಾಳಿ ಇಸ್ಲಾಮೋಫೋಬಿಯಾ ಹರಡುವ ಮೋದಿ ಸರ್ಕಾರದ ಉದ್ದೇಶಪೂರ್ವಕ ಪ್ರಯತ್ನ:CPI (ML)

ನವದೆಹಲಿ: PFI ಮೇಲಿನ ದಾಳಿಗಳು ಸಾರ್ವಜನಿಕರಲ್ಲಿ ಇಸ್ಲಾಮೋಫೋಬಿಯಾವನ್ನು ಹರಡಲು ಮತ್ತು ಮುಸ್ಲಿಮ್ ಸಮುದಾಯವನ್ನು ರಾಕ್ಷಸೀಕರಣಗೊಳಿಸಲು ಮೋದಿ ಸರ್ಕಾರದ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕ್ಸ್’ವಾದಿ ಲೆನಿನ್ ಪಕ್ಷ (CPIML)
ಆರೋಪಿಸಿದೆ.

PFI ವಿರುದ್ಧದ ಕ್ರಿಮಿನಲ್ ಪ್ರಕರಣಗಳು ಕೇವಲ ಆರೋಪಗಳೇ ಹೊರತು, ಇದರಲ್ಲಿ ನೈಜತೆ ಅಥವಾ ಅಪರಾಧದ ಕುರಿತು ಸ್ಪಷ್ಟವಾದ ಉಲ್ಲೇಖವನ್ನು ಹೊಂದಿಲ್ಲ ಎಂದು ಅದು ತಿಳಿಸಿದೆ.

ಸಾಮಾಜಿಕ ಸಂಘಟನೆಯಾದ PFI ವಿರುದ್ಧದ ರಾಜಕೀಯ ಪ್ರೇರಿತ ದಾಳಿಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.

Join Whatsapp
Exit mobile version