Home ಕರಾವಳಿ DYFI ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಅಶ್ರಫ್ ಕೆ.ಸಿ ರೋಡ್ SDPI ಪಕ್ಷಕ್ಕೆ ಸೇರ್ಪಡೆ

DYFI ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಅಶ್ರಫ್ ಕೆ.ಸಿ ರೋಡ್ SDPI ಪಕ್ಷಕ್ಕೆ ಸೇರ್ಪಡೆ

ಮಂಗಳೂರು: ಡಿವೈಎಫ್‌ ಐ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷರಾಗಿದ್ದ ಅಶ್ರಫ್ ಕೆ.ಸಿ ರೋಡ್ ಅವರು  ರಿಯಾಜ್ ಫರಂಗಿಪೇಟೆ ಸಮ್ಮುಖದಲ್ಲಿ SDPI ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಸಂಘಟನೆಯನ್ನು ಈ ಪ್ರದೇಶದಲ್ಲಿ ಬಲಿಷ್ಠಗೊಳಿಸುವಲ್ಲಿ ವಿಫಲನಾಗಿದ್ದು, ಇರುವ ಅಲ್ಪ ಜನರ ತಂಡವನ್ನು ಒಟ್ಟುಸೇರಿಸಿ ಮುನ್ನಡೆಸುವುದು ಅಸಾಧ್ಯವಾಗಿ ಕಂಡ ಕಾರಣ ಡಿವೈಎಫ್‌ ಐನ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಸ್ಥಾನ ತ್ಯಜಿಸುವುದು ಸೇರಿದಂತೆ ಸಂಘಟನೆಯಿಂದ ನಿರ್ಗಮಿಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.

Join Whatsapp
Exit mobile version