Home ಕರಾವಳಿ ಅಸೈಗೋಳಿ: ರಾಜ್ಯ ಮೀಸಲು ಪೊಲೀಸ್ ಇಲಾಖೆಯ ಅಧಿಕಾರಿ ವಿ.ಶಂಕರ್‌ಗೆ ಬೀಳ್ಕೊಡುಗೆ

ಅಸೈಗೋಳಿ: ರಾಜ್ಯ ಮೀಸಲು ಪೊಲೀಸ್ ಇಲಾಖೆಯ ಅಧಿಕಾರಿ ವಿ.ಶಂಕರ್‌ಗೆ ಬೀಳ್ಕೊಡುಗೆ

ಕೊಣಾಜೆ: ಕೊಣಾಜೆಯ ಅಸೈಗೋಳಿಯಲ್ಲಿರುವ ರಾಜ್ಯ ಮೀಸಲು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಿರಿಯ ಸಿಬ್ಬಂದಿ ವಿ.ಶಂಕರ್ ರವರಿಗೆ ಸಹೋದ್ಯೋಗಿಗಳು ಬೀಳ್ಕೊಡುಗೆ ಸಮಾರಂಭ ನಡೆಸಿದ್ದಾರೆ.

ಸೀತಾರಾಮ ಪೈ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ರಾಧಾಕೃಷ್ಣ, ಉಮೇಶ್, ವಸಂತ್ ಕುಮಾರ್, ಮೋಹನ್ ನಾಯಕ್,ಬಾಲಕೃಷ್ಣ, ಸಂಜೀವ ಮಹಾಲೆ, ಎಚ್,ಆರ್ ಶಿವಣ್ಣ, ಈರಯ್ಯ,ಕರುಣಾಕರ, ರಂಗೇಗೌಡ ಉಪಸ್ಥಿತರಿದ್ದರು.

ಈ ಬೀಳ್ಕಿಡುಗೆ ಸಮಾರಂಭ ಕಾರ್ಯಕ್ರಮವನ್ನು ಬಶೀರ್ ಚೊಕ್ಕಬೆಟ್ಟು ನಿರೂಪಿಸಿದರು.

Join Whatsapp
Exit mobile version