Home ಟಾಪ್ ಸುದ್ದಿಗಳು ಸರ್ಕಾರಿ ಅಧಿಕಾರಿಗಳ ಕಾರ್ಯವೈಖರಿಗೆ ಆಕ್ರೋಶ: ಖಾಲಿ ಕುರ್ಚಿಗೆ ಸನ್ಮಾನ ಮಾಡಿದ ಪುರಸಭೆ ವಿಪಕ್ಷ ನಾಯಕ

ಸರ್ಕಾರಿ ಅಧಿಕಾರಿಗಳ ಕಾರ್ಯವೈಖರಿಗೆ ಆಕ್ರೋಶ: ಖಾಲಿ ಕುರ್ಚಿಗೆ ಸನ್ಮಾನ ಮಾಡಿದ ಪುರಸಭೆ ವಿಪಕ್ಷ ನಾಯಕ

ಶಿವಮೊಗ್ಗ: ಸರ್ಕಾರಿ ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದ ಜನಪ್ರತಿನಿಧಿ ಖಾಲಿ ಕುರ್ಚಿಗೆ ಸನ್ಮಾನ ಮಾಡಿ ವಿನೂತನ ಶೈಲಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದ ಸೊರಬ ಪುರಸಭೆ ವಿಪಕ್ಷ ನಾಯಕರಾದ ಪ್ರಸನ್ನ ಅವರು ಸೊರಬ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಖಾಲಿ ಕುರ್ಚಿಯನ್ನಿಟ್ಟು ಅದಕ್ಕೆ ಹೂವಿನ ಹಾರವನ್ನು ಹಾಕಿ ಸನ್ಮಾನ ಮಾಡಿ ಪ್ರತಿಭಟನೆ ನಡೆಸುವ ಮೂಲಕ ಅಧಿಕಾರಿಗಳ ನಿರ್ಲಕ್ಷ್ಯವನ್ನು ಬೊಟ್ಟು ಮಾಡಿದ್ದಾರೆ.

Join Whatsapp
Exit mobile version