ಪ್ರಸ್ತುತ ವೆಬ್ ಪೋರ್ಟಲ್ನ್ನು ನಿರ್ಭೀತ, ನಿಷ್ಪಕ್ಷಪಾತ ಸುದ್ದಿಗಳ ಜೊತೆಗೆ ಅಪ್ಡೇಟ್ ಸುದ್ದಿಗಳನ್ನು ಕೊಡಲು ಪ್ರಾರಂಭಿಸಲಾಗಿದ್ದು, ಇದು ಇಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತ್ತು ಗಲ್ಫ್ ದೇಶಗಳಲ್ಲಿ ಉತ್ತಮ ಪ್ರಸಾರವನ್ನು ಹೊಂದಿದೆ. ಇದು ಸ್ತುತಿ ಪಬ್ಲಿಕೇಷನ್ ಆ್ಯಂಡ್ ಇನ್ಫಾರ್ಮೇಷನ್ ಟ್ರಸ್ಟ್ ಅಧೀನಲ್ಲಿ ಕಾರ್ಯಾಚರಿಸುತ್ತಿದೆ.
ಅವಕಾಶ ವಂಚಿತ, ನ್ಯಾಯ ವಂಚಿತ ಮತ್ತು ಹಕ್ಕುಗಳನ್ನು ನಿರಾಕರಿಸಲ್ಪಟ್ಟ ಸಮುದಾಯಗಳ ಪರವಾಗಿ ಧ್ವನಿಯಾಗುವ ನಿಟ್ಟಿನಲ್ಲಿ ಈ ನ್ಯೂಸ್ ಪೋರ್ಟಲ್ನ್ನು ಸಮಾಜಕ್ಕೆ ಸಮರ್ಪಿಸಲಾಗಿದೆ.