Home Uncategorized ಕೊಡಗಿನಲ್ಲಿ 80 ಹೊಸ ಕೋವಿಡ್ ದೃಢ : ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ

ಕೊಡಗಿನಲ್ಲಿ 80 ಹೊಸ ಕೋವಿಡ್ ದೃಢ : ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ

ಮಡಿಕೇರಿ:  ಕೊಡಗಿನಲ್ಲಿ ಶುಕ್ರವಾರ  80   ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು,  ಪಾಸಿಟಿವಿಟಿ ಪ್ರಮಾಣ ಶೇ.2.51ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.

ಕೋವಿಡ್-19 ಪ್ರಕರಣಗಳ ಸಂಖ್ಯೆ 36,333ಆಗಿದ್ದು,   ಒಟ್ಟು 438 ಮರಣ ಪ್ರಕರಣಗಳು ವರದಿಯಾಗಿದೆ. ಸದ್ಯ ಜಿಲ್ಲೆಯಲ್ಲಿ 417 ಸಕ್ರಿಯ ಪ್ರಕರಣಗಳಿದ್ದು,ಕಳೆದ 24 ಗಂಟೆಗಳ ಅವಧಿಯಲ್ಲಿ ಸಾವು ಉಂಟಾಗಿಲ್ಲ.  ಕಂಟೈ ನ್ ಮೆಂಟ್ ವಲಯಗಳ ಸಂಖ್ಯೆ 79 ಆಗಿದೆ  ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

Join Whatsapp
Exit mobile version