Home Uncategorized ಕೊಡಗಿನಲ್ಲಿ 371 ಹೊಸ ಕೋವಿಡ್ ಪ್ರಕರಣ: ಒಂದು ಸಾವು

ಕೊಡಗಿನಲ್ಲಿ 371 ಹೊಸ ಕೋವಿಡ್ ಪ್ರಕರಣ: ಒಂದು ಸಾವು

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ 371 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು,  ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದ್ದಾರೆ.

ಪ್ರಸಕ್ತ ಜಿಲ್ಲೆಯಲ್ಲಿ 4115 ಸಕ್ರಿಯ ಪ್ರಕರಣ, 268 ಕಂಟೈನ್ ಮೆಂಟ್ ವಲಯಗಳು ಹಾಗೂ ಪಾಸಿಟಿವಿಟಿ ದರ ಶೇ.14.36ರಷ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Join Whatsapp
Exit mobile version