Home ರಾಷ್ಟ್ರೀಯ ವ್ಯಾಪಕ ವಿರೋಧದ ನಡುವೆಯೂ ‘ಅಗ್ನಿಪಥ್’ ಯೋಜನೆಗೆ ಅಧಿಸೂಚನೆ ಹೊರಡಿಸಿದ ಸೇನೆ

ವ್ಯಾಪಕ ವಿರೋಧದ ನಡುವೆಯೂ ‘ಅಗ್ನಿಪಥ್’ ಯೋಜನೆಗೆ ಅಧಿಸೂಚನೆ ಹೊರಡಿಸಿದ ಸೇನೆ

ದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ‘ಅಗ್ನಿಪಥ್’ ಯೋಜನೆಯನ್ನು ಜಾರಿಗೊಳಿಸಿದ್ದು, ವ್ಯಾಪಕ ವಿರೋಧಗಳ ನಡುವೆಯೂ ‘ಅಗ್ನಿಪಥ್’ ಯೋಜನೆಗೆ ಸೇನೆಯು ಅಧಿಸೂಚನೆ ಹೊರಡಿಸಿದೆ.

‘ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರವಾಗಿ ಆರಂಭಿಸಲಿಕ್ಕಿದ್ದೇವೆ. ಡಿಸೆಂಬರ್‌ ತಿಂಗಳಲ್ಲಿ ಮೊದಲ ಶ್ರೇಣಿಯ ಅಗ್ನಿವೀರರಿಗೆ ತರಬೇತಿ ನೀಡಲಾಗುವುದು ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ತಿಳಿಸಿದ್ದಾರೆ.

Join Whatsapp
Exit mobile version