Home ಕರಾವಳಿ ಮಂಗಳೂರಿನ ಖ್ಯಾತ ಶಸ್ತ್ರ ಚಿಕಿತ್ಸಕ ಡಾ. ದೇವದಾಸ್ ಹೆಗ್ಡೆ ನಿಧನ

ಮಂಗಳೂರಿನ ಖ್ಯಾತ ಶಸ್ತ್ರ ಚಿಕಿತ್ಸಕ ಡಾ. ದೇವದಾಸ್ ಹೆಗ್ಡೆ ನಿಧನ

ಮಂಗಳೂರಿನ ಖ್ಯಾತ ಹಿರಿಯ ವೈದ್ಯ ಡಾ. ದೇವದಾಸ್ ಹೆಗ್ಡೆ (79) ತನ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ದೇವದಾಸ್ ಹೆಗ್ಡೆಯವರು ನಗರದ ಮುಂಚೂಣಿಯ ಸರ್ಜನ್ ಆಗಿ ಗುರುತಿಸಲ್ಪಟ್ಟಿದ್ದರು. ಲೈಟ್ ಹೌಸ್ ಹಿಲ್ ರಸ್ತೆಯ ಬಾವುಟಗುಡ್ಡೆಯ ಈದ್ಗಾ ಮಸೀದಿ ಮುಂಭಾಗದಲ್ಲಿರುವ ಹೆಗ್ಡೆಯವರ ಕ್ಲಿನಿಕ್ ಮಂಗಳೂರಿಗರಿಗೆ ಚಿರಪರಿಚಿತವಾಗಿತ್ತು.

ತನ್ನ ಈ ಇಳಿ ವಯಸ್ಸಿನಲ್ಲೂ ವೃತ್ತಿಯಿಂದ ವಿಮುಖರಾಗದೆ ರೋಗಿಗಳಿಗೆ ಬೇಕಾಗಿ ಸೇವಾನಿರತರಾಗಿದ್ದರು. ಹೆಗ್ಡೆಯವರ ಅಕಾಲಿಕ ಮರಣವು ಹಲವಾರು ರೋಗಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ

Join Whatsapp
Exit mobile version