Home Uncategorized ದ್ವಿತೀಯ ಪಿಯುಸಿ ಫಲಿತಾಂಶ: ಮಲ್ಲೂರಿನ ಫಾತಿಮಾ ಜಸೀನ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ

ದ್ವಿತೀಯ ಪಿಯುಸಿ ಫಲಿತಾಂಶ: ಮಲ್ಲೂರಿನ ಫಾತಿಮಾ ಜಸೀನ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ

ಮಲ್ಲೂರು: 2021-22 ರ ದ್ವಿತೀಯ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಸಂತ ಅಂತೋನಿ ಆಂಗ್ಲ ಮಾಧ್ಯಮ ಕಾಲೇಜು ಕುಟ್ಟಿನೋ ಪದವು ಬದ್ರಿಯಾ ನಗರ ಇಲ್ಲಿನ ವಿದ್ಯಾರ್ಥಿನಿ ಫಾತಿಮಾ ಜಸೀನ 492 ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

600 ರಲ್ಲಿ 492 ಅಂಕ ಪಡೆದ ಈಕೆ ದ.ಕ ವಕ್ಫ್ ಕಮಿಟಿ ಸದಸ್ಯರಾದ ಏನ್.ಪಿ ಮೊಹಮ್ಮದ್ ಹನೀಫ್ ಹಾಗೂ ಮುಂತಾಜ್ ದಂಪತಿಯ ಕಿರಿಯ ಪುತ್ರಿಯಾಗಿದ್ದಾರೆ.

Join Whatsapp
Exit mobile version