Home ಟಾಪ್ ಸುದ್ದಿಗಳು ಚಿಕ್ಕಮಗಳೂರು: 30 ವರ್ಷ ಹಳೆಯ ಕಟ್ಟಡವನ್ನು ಬುಲ್ಡೋಝರ್ ದಾಳಿಯ ಮೂಲಕ ಧ್ವಂಸಗೈದ ಪುರಸಭೆ

ಚಿಕ್ಕಮಗಳೂರು: 30 ವರ್ಷ ಹಳೆಯ ಕಟ್ಟಡವನ್ನು ಬುಲ್ಡೋಝರ್ ದಾಳಿಯ ಮೂಲಕ ಧ್ವಂಸಗೈದ ಪುರಸಭೆ


ದೇಶದಾದ್ಯಂತ ಮುಸ್ಲಿಮರನ್ನು ಗುರಿಪಡಿಸಿಕೊಂಡು ನಡೆಸುತ್ತಿರುವ ಸರಕಾರಿ ಪ್ರಾಯೋಜಿತ ಬುಲ್ಡೋಝರ್ ದಾಳಿ ವ್ಯಾಪಕವಾಗುತ್ತಿದ್ದು, ಇದೀಗ ಚಿಕ್ಕಮಗಳೂರಿನಲ್ಲಿ ಮತ್ತೆ ಬುಲ್ಡೋಝರ್ ಸದ್ದು ಮಾಡಿದೆ.

ಮಾಜಿ ಆ ರೋಗ್ಯ ನಿರೀಕ್ಷಕ (ಹೆಲ್ತ್ ಇನ್ಸ್ಪೆಕ್ಟರ್) ಹುಸೇನ್ ಎಂಬಾತರ 30 ವರ್ಷಗಳ ಹಳೆಯ ಕಟ್ಟಡವನ್ನು ಇಂದು ಚಿಕ್ಕಮಗಳೂರು ಪುರಸಭೆಯು ಬುಲ್ಡೋಝರ್ ದಾಳಿ ಮೂಲಕ ಧ್ವಂಸಗೈದಿದೆ.

ಕೆಲ ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಒಂದು ಕಸಾಯಿಖಾನೆಯನ್ನೂ ಬುಲ್ಡೋಝರ್ ದಾಳಿ ಮೂಲಕ ಧ್ವಂಸಗೈದಿದ್ದರು. ಇದು ಎರಡನೇ ಧ್ವಂಸಕೃತ್ಯವಾಗಿದೆ.

Join Whatsapp
Exit mobile version