Home ಟಾಪ್ ಸುದ್ದಿಗಳು ಅಂಬೇಡ್ಕರ್ ಫೋಟೋ ಇದ್ದರೆ ಧ್ವಜಾರೋಹಣ ಮಾಡಲ್ಲ: ರಾಯಚೂರು ಜಿಲ್ಲಾ ನ್ಯಾಯಾಧೀಶರ ನಡೆಗೆ ಕೊಡಗು ಜಿಲ್ಲೆಯ ಸೋಮುವಾರಪೇಟೆ...

ಅಂಬೇಡ್ಕರ್ ಫೋಟೋ ಇದ್ದರೆ ಧ್ವಜಾರೋಹಣ ಮಾಡಲ್ಲ: ರಾಯಚೂರು ಜಿಲ್ಲಾ ನ್ಯಾಯಾಧೀಶರ ನಡೆಗೆ ಕೊಡಗು ಜಿಲ್ಲೆಯ ಸೋಮುವಾರಪೇಟೆ ತಾಲೂಕು ಕೊಡ್ಲಿಪೇಟೆ ದಲಿತ ಸಂಘರ್ಷ ಸಮಿತಿಯಿಂದ ತೀವ್ರ ಆಕ್ರೋಶ

73ನೇ ಗಣರಾಜ್ಯೋತ್ಸವದ ವೇಳೆ ರಾಷ್ಟ್ರಪಿತ ಗಾಂಧೀಜಿ ಭಾವಚಿತ್ರದ ಜೊತೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಫೋಟೋವನ್ನು ಇರಿಸಲಾಗಿತ್ತು. ಆದರೆ ಕಾರ್ಯಕ್ರಮದ ವೇಳೆ ಪುಷ್ಪಾರ್ಚನೆ ಮಾಡಲು ಒಪ್ಪದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅಂಬೇಡ್ಕರ್‌ ಫೋಟೋ ತೆಗೆಯಲು ಪಟ್ಟು ಹಿಡಿದ ನ್ಯಾಯಾಧೀಶರಿಗೆ ಸರ್ಕಾರದಿಂದ ಕಪ್ಪು
ಕೊಟು ಕೊಟ್ಟರೂ ಸಹ ಭಾರತ ದೇಶದ ಕಾನೂನು ಮತ್ತು ಕಾನೂನು ಬರದಂತಹ ಡಾ.ಬಿ .ಆರ್ ಅಂಬೇಡ್ಕರ್ ಅವರನ್ನು ಅವಮಾನಿಸಿ ಅವರ ಫೋಟೋವನ್ನು ಧ್ವಜದ ಕಟ್ಟೆಯಿಂದ ತೆಗೆದರೆ ಮಾತ್ರ ದ್ವಜರೋಣ ಮಾಡುತ್ತೇನೆ ಎಂದು ಹೇಳಿಕೆ ನೀಡಿ ಡಾ. ಬಿ ಆರ್ .ಅಂಬೇಡ್ಕರ್ ಅವರನ್ನು ಪ್ರಪಂಚದಾದ್ಯಂತ ಭಾರತವು ಸ್ವತಂತ್ರ ದೇಶ ಎಂದು ಹೇಳಿಕೊಳ್ಳುವ ಈ ದೇಶದ ಸಂವಿಧಾನವನ್ನು ಹಗಲಿರುಳು ಶ್ರಮಿಸಿ ಬರೆದಂತಹ ಮಹಾನ್ ವ್ಯಕ್ತಿಯನ್ನು ಇಡೀ ಜಗತ್ತು ಮೆಚ್ಚುವಂತದ್ದಾಗಿದೆ , ಈ ಮಹಾನ್ ವ್ಯಕ್ತಿಯ ಭಾವಚಿತ್ರವನ್ನು ತೆಗೆದರೆ ಮಾತ್ರ ಧ್ವಜಾರೋಣ ಮಾಡುತ್ತೇನೆಂದು ಹೇಳಿಕೆ ನೀಡಿ ಪಟ್ಟುಹಿಡಿದ ನ್ಯಾಯಾಧೀಶರನ್ನು ಘನ ಸರ್ಕಾರ ಸೇವೆಯಿಂದ ವಜಾ ಮಾಡಬೇಕೆಂದು ಹಾಗೂ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ ಪತ್ರವನ್ನು ಕೊಡ್ಲಿಪೇಟೆ ಉಪತಹಸೀಲ್ದಾರ್ ಮನು ಅವರ ಮುಖಾಂತರ ನೀಡಲಾಯಿತು ಈ ಸಂದರಭದಲ್ಲಿ ದಲಿತ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷರಾದ ಜನಾರ್ದನ್ ಹಾಗೂ ಹೋಬಳಿ ಅದ್ಯಕ್ಷರಾದ ವಸಂತ, ಸೋಮು ಹಾಗೂ ಇನ್ನಿತರ ಘಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು

Join Whatsapp
Exit mobile version