Home ಟಾಪ್ ಸುದ್ದಿಗಳು ದೇಶಾದ್ಯಂತ ವಾಟ್ಸ್ ಆ್ಯಪ್ ಸರ್ವರ್ ಡೌನ್: ಪರದಾಡಿದ ಬಳಕೆದಾರರು

ದೇಶಾದ್ಯಂತ ವಾಟ್ಸ್ ಆ್ಯಪ್ ಸರ್ವರ್ ಡೌನ್: ಪರದಾಡಿದ ಬಳಕೆದಾರರು

ನವದೆಹಲಿ: ದೇಶಾದ್ಯಂತ ವಾಟ್ಸ್ ಆ್ಯಪ್ ಸರ್ವರ್ ಡೌನ್ ಆಗಿದ್ದು, ಬಳಕೆದಾರರು ಪರದಾಡಿದ್ದಾರೆ.

ವಾಟ್ಸ್ಆ್ಯಪ್ ಸರ್ವರ್ ಡೌನ್ ಆದ ಪರಿಣಾಮ ಬಳಕೆದಾರರು ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ವಾಟ್ಸ್ಆ್ಯಪ್  ಸರ್ವರ್ ಡೌನ್ ನಿಂದಾಗಿ ಬಳಕೆದಾರರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದು, ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Join Whatsapp
Exit mobile version