ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳದ ವಯನಾಡಿನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ರಾಹುಲ್ ಗಾಂಧಿ ಅವರು 14,85,48,346 ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ರಾಹುಲ್ ಕೈಯಲ್ಲಿ 40,000 ರೂಪಾಯಿ ನಗದು ಹೊಂದಿದ್ದಾರೆ. ಷೇರುಗಳು ಮತ್ತು ಬಾಂಡ್ ಗಳಲ್ಲಿ 5,19,44,682 ರೂಪಾಯಿ ಮೌಲ್ಯದ ಹೂಡಿಕೆಯನ್ನು ಹೊಂದಿದ್ದಾರೆ. 330.300 ಗ್ರಾಂ ಬಂಗಾರ ಅವರ ಬಳಿ ಇದೆ.
ರಾಹುಲ್ ಗಾಂಧಿ ಹೂಡಿಕೆ ಮಾಡಿರುವ ಷೇರುಗಳು
- ಪಿಡಿಲೈಟ್ ಇಂಡಸ್ಟ್ರೀಸ್: 42.27 ಲಕ್ಷ ರೂ ಮೌಲ್ಯದ 1,474 ಷೇರು
- ಬಜಾಜ್ ಫೈನಾನ್ಸ್: 35.89 ಲಕ್ಷ ರೂ ಮೌಲ್ಯದ 551 ಷೇರುಗಳು
- ನೆಸ್ಲೆ ಇಂಡಿಯಾ: 35.67 ಲಕ್ಷ ರೂ ಮೌಲ್ಯದ 1,370 ಷೇರುಗಳು
- ಏಷ್ಯನ್ ಪೇಂಟ್ಸ್: 35.29 ಲಕ್ಷ ರೂ ಮೌಲ್ಯದ 1,231 ಷೇರುಗಳು
- ಟೈಟಾನ್ ಕಂಪನಿ: 32.59 ಲಕ್ಷ ರೂ ಮೌಲ್ಯದ 897 ಷೇರುಗಳು
- ಹಿಂದೂಸ್ತಾನ್ ಯುನಿಲಿವರ್: 27.02 ಲಕ್ಷ ರೂ ಮೌಲ್ಯದ 1,161 ಷೇರುಗಳು
- ಐಸಿಐಸಿಐ ಬ್ಯಾಂಕ್: 24.83 ಲಕ್ಷ ರೂ ಮೌಲ್ಯದ 2,299 ಷೇರುಗಳು
- ಡಿವಿಸ್ ಲ್ಯಾಬೊರೇಟರಿಸ್: 19.7 ಲಕ್ಷ ರೂ ಮೌಲ್ಯದ 567 ಷೇರುಗಳು
- ಸುಪ್ರಜಿತ್ ಎಂಜಿನಿಯರಿಂಗ್: 16.65 ಲಕ್ಷ ರೂ ಮೌಲ್ಯದ 4,068 ಷೇರುಗಳು
- ಗಾರ್ವೇರ್ ಟೆಕ್ನಿಕಲ್ ಫೈಬರ್ಸ್: 16.43 ಲಕ್ಷ ರೂ ಮೌಲ್ಯದ 508 ಷೇರುಗಳು
ರಾಹುಲ್ ಗಾಂಧಿ ಮ್ಯೂಚುವಲ್ ಫಂಡ್ಗಳಲ್ಲಿ ಮಾಡಿರುವ ಹೂಡಿಕೆ - ಎಚ್ಡಿಎಫ್ಸಿ ಸ್ಮಾಲ್ ಕ್ಯಾಪ್ Reg-G: 1.23 ಕೋಟಿ ರೂ ಮಾರುಕಟ್ಟೆ ಮೌಲ್ಯ.
- ಐಸಿಐಸಿಐ ಪ್ರುಡೆನ್ಷಿಯಲ್ Reg Savings-G: 1.02 ಕೋಟಿ ರೂ ಮಾರುಕಟ್ಟೆ ಮೌಲ್ಯ
- ಪಿಪಿಎಫ್ಎಎಸ್ ಎಫ್ಸಿಎಫ್ ಡಿ ಗ್ರೋತ್: 19.76 ಲಕ್ಷ ರೂ
- ಎಚ್ಡಿಎಫ್ಸಿ ಎಂಕಾಪ್ ಡಿಪಿ ಜಿಆರ್: 19.58 ಲಕ್ಷ ರೂ
- ಐಸಿಐಸಿಐ ಇಕ್ಯು&ಡಿಫ್ ಎಫ್ ಗ್ರೋತ್: 19.03 ಲಕ್ಷ ರೂ ಮಾರುಕಟ್ಟೆ ಮೌಲ್ಯ