Home ಟಾಪ್ ಸುದ್ದಿಗಳು ವಯನಾಡು: ಸ್ಕೂಟರ್ ಕಮರಿಗೆ ಬಿದ್ದು ವೈದ್ಯಕೀಯ ವಿದ್ಯಾರ್ಥಿನಿ ನಿಧನ

ವಯನಾಡು: ಸ್ಕೂಟರ್ ಕಮರಿಗೆ ಬಿದ್ದು ವೈದ್ಯಕೀಯ ವಿದ್ಯಾರ್ಥಿನಿ ನಿಧನ

ವಯನಾಡ್: ಸ್ಕೂಟರ್ ಕಮರಿಗೆ ಬಿದ್ದ ಪರಿಣಾಮ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿರುವ ಘಟನೆ ವಯನಾಡ್ ಜಿಲ್ಲೆಯ ಕಲ್ಪೆಟ್ಟಾದಲ್ಲಿ ನಡೆದಿದೆ.


ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಒ.ಎಂ.ಎ.ಸಲಾಂ ಅವರ ಪುತ್ರಿ, ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿ ಫಾತಿಮಾ ತಸ್ಕಿಯಾ (24) ಮೃತರು.


ಕಲ್ಪೆಟ್ಟಾದಲ್ಲಿ ನಡೆದ ವೈದ್ಯಕೀಯ ಆರೋಗ್ಯ ಕ್ಲಬ್ ಸಭೆಯಿಂದ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

Join Whatsapp
Exit mobile version