SDPI ಪುದು ಗ್ರಾಮ ಸಮಿತಿ ವತಿಯಿಂದ ಮಾರಿಪಲ್ಲ ಸುಜೀರು ಮಲ್ಲಿ ಪರಿಸರದಲ್ಲಿ ಮನೆ ಮನೆಗೆ ನೀರು ಸರಬರಾಜು

Prasthutha|

ಪುದು: SDPI ಪುದು ಗ್ರಾಮ ಸಮಿತಿ ವತಿಯಿಂದ ಮಾರಿಪಲ್ಲ ಸುಜೀರು ಮಲ್ಲಿ ಪರಿಸರದಲ್ಲಿ ಮನೆ ಮನೆಗೆ ನೀರು ಸರಬರಾಜು ಮಾಡಲಾಯಿತು.

- Advertisement -

ಕಳೆದ 3 ದಿನಗಳಿಂದ ಮಾರಿಪಳ್ಳ ಸುಜೀರು ಮಲ್ಲಿ ಪರಿಸರದಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಈ ಸಮಸ್ಯೆಯ ಬಗ್ಗೆ ಸ್ಥಳೀಯ ನಾಗರಿಕರು SDPI ಪುದು ಗ್ರಾಮ ಸಮಿತಿಯ ಗಮನಕ್ಕೆ ತಂದಿದ್ದು. ಈ ಸಮಸ್ಯೆಯನ್ನು ಮನಗಂಡು SDPI ಪುದು ಗ್ರಾಮ ಸಮಿತಿ ವತಿಯಿಂದ ಟ್ಯಾಂಕರ್ ಮೂಲಕ ನೀರಿನ ಸರಬರಾಜು ಮಾಡಿದೆ. ಈ ಸಂದರ್ಭದಲ್ಲಿ ಪುದು ಗ್ರಾಮ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಅಮೆಮ್ಮಾರ್, ಪುದು ಪಂಚಾಯತ್ ಸದಸ್ಯರಾದ ನಝೀರ್ ಟೆಂತ್ ಮ್ಯೆಲ್, ಸ್ಥಳೀಯರಾದ ಲತೀಪ್ ಸುಜೀರ್, ಅಝರ್ ಪೇರಿಮಾರ್, ರಿಯಾಝ್ ಪೇರಿಮಾರ್, ಬಶೀರ್ ಮಾರಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.

Join Whatsapp