Home ಟಾಪ್ ಸುದ್ದಿಗಳು ಹೆಲಿಕಾಪ್ಟರ್‌’ಗೆ ರಣಹದ್ದು ಡಿಕ್ಕಿ: ಸುರಕ್ಷಿತವಾಗಿ ಬೆಂಗಳೂರು ತಲುಪಿದ ಡಿ.ಕೆ. ಶಿವಕುಮಾರ್

ಹೆಲಿಕಾಪ್ಟರ್‌’ಗೆ ರಣಹದ್ದು ಡಿಕ್ಕಿ: ಸುರಕ್ಷಿತವಾಗಿ ಬೆಂಗಳೂರು ತಲುಪಿದ ಡಿ.ಕೆ. ಶಿವಕುಮಾರ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ ಅವರು ಚುನಾವಣಾ ಪ್ರಚಾರದ ಸಂಬಂಧ ಮಂಗಳವಾರ (ಮೇ 02) ಮುಳಬಾಗಿಲಿಗೆ ಹೆಲಿಕಾಪ್ಟರ್‌ ಮೂಲಕ ಸಂಚಾರ ಮಾಡುತ್ತಿದ್ದಾಗ ಹೊಸಕೋಟೆ ಬಳಿ ರಣ ಹದ್ದು ಹೆಲಿಕಾಪ್ಟರ್‌ ಗೆ ಡಿಕ್ಕಿ ಹೊಡೆದಿದೆ.

ಈ ವೇಳೆ ಹೆಲಿಕಾಪ್ಟರ್‌ ಗಾಜು ಪುಡಿಯಾಗಿದ್ದು, ಕೆಲವು ಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಅದೃಷ್ಟ ವಶಾತ್‌ ಯಾವುದೇ ಅಪಾಯ ಸಂಭವಿಸಿಲ್ಲ. ಕೂಡಲೇ ಹೆಲಿಕಾಪ್ಟರ್‌ ಅನ್ನು ಬೆಂಗಳೂರಿನ ಹೆಚ್‌ ಎಎಲ್‌ ವಿಮಾನ ನಿಲ್ದಾಣಕ್ಕೆ ತಂದು ಸುರಕ್ಷಿತವಾಗಿ ಲ್ಯಾಂಡ್‌ ಮಾಡಲಾಗಿದೆ.

Join Whatsapp
Exit mobile version