ಪ್ರಧಾನಿ ಮೋದಿ ಅಮೆರಿಕ, ಈಜಿಪ್ಟ್ ಪ್ರವಾಸ: ಅಲ್-ಹಕೀಮ್ ಮಸೀದಿಗೆ ಭೇಟಿ

Prasthutha|

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಅಮೆರಿಕ, ಈಜಿಪ್ಟ್ ಪ್ರವಾಸಕ್ಕೆ ತೆರಳಿದ್ದಾರೆ.

- Advertisement -


ಇಂದಿನಿಂದ ಜೂನ್ 25 ರವರೆಗಿನ ಪ್ರವಾಸದಲ್ಲಿ ಅಮೆರಿಕ ಮತ್ತು ಈಜಿಪ್ಟ್ ದೇಶಕ್ಕೆ ಅವರು ಭೇಟಿ ನೀಡುವರು.


ಅಮೆರಿಕದಲ್ಲಿ 4 ದಿನ, ಈಜಿಪ್ಟ್ನಲ್ಲಿ 2 ದಿನ ಪ್ರಧಾನಿ ಮೋದಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅಮೇರಿಕಾ ಪ್ರವಾಸದ ಬಳಿಕ ಈಜಿಪ್ಟ್ ಗೆ ಪ್ರಧಾನಿ ಮೋದಿ ಅಲ್ಲಿ 11ನೇ ಶತಮಾನದ ಪ್ರಸ್ತಿದ್ದ ಅಲ್- ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ.