ಉತ್ತರಾಖಂಡ ವಸ್ತ್ರ ಸಂಹಿತೆ ಜಾರಿ: ಇನ್ನು ಮುಂದೆ ಸರ್ಕಾರಿ ನೌಕರರಿಗೆ ಜೀನ್ಸ್, ಟೀ ಶರ್ಟ್‌ ನಿಷೇಧ

Prasthutha|

ಉತ್ತರಾಖಂಡ: ಎಲ್ಲಾ ಜಿಲ್ಲಾ ಅಧಿಕಾರಿಗಳು, ಉದ್ಯೋಗಿಗಳು ಕಚೇರಿಯಲ್ಲಿ ವಸ್ತ್ರ ಸಂಹಿತೆಯನ್ನು ಅನುಸರಿಸಬೇಕು ಮತ್ತು ಉನ್ನತ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಜೀನ್ಸ್, ಟೀ ಶರ್ಟ್‌ಗಳನ್ನು ಧರಿಸಬಾರದು ಎಂದು ಆದೇಶ ಹೊರಡಿಸಲಾಗಿದೆ.


ಆದೇಶದ ಅನುಸರಣೆಯನ್ನು ಖಾತ್ರಿಪಡಿಸಿಕೊಳ್ಳಬೇಕು ಇಲ್ಲದಿದ್ದರೆ ಅವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಬಾಗೇಶ್ವರ್ ನ ಜಿಲ್ಲಾಧಿಕಾರಿ ವಿನೀತ್ ಕುಮಾರ್ ತಿಳಿಸಿದ್ದಾರೆ.

- Advertisement -