Home ಟಾಪ್ ಸುದ್ದಿಗಳು ಉತ್ತರ ಪ್ರದೇಶ ಮುಖ್ಯಮಂತ್ರಿ ‘ಯೋಗಿ’ ಅಲ್ಲ ‘ಭೋಗಿ’: ಮಮತಾ ಬ್ಯಾನರ್ಜಿ

ಉತ್ತರ ಪ್ರದೇಶ ಮುಖ್ಯಮಂತ್ರಿ ‘ಯೋಗಿ’ ಅಲ್ಲ ‘ಭೋಗಿ’: ಮಮತಾ ಬ್ಯಾನರ್ಜಿ

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ‘ಯೋಗಿ’ (ಸನ್ಯಾಸಿ) ಅಲ್ಲ, ಅವರೊಬ್ಬರು ‘ಭೋಗಿ’ (ಲೌಕಿಕ ವ್ಯಕ್ತಿ) ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶ ರಾಜ್ಯದಲ್ಲಿ ಮಹಿಳೆಯರನ್ನು ಜೀವಂತವಾಗಿ ಸುಡಲಾಗುತ್ತದೆ ಮತ್ತು ರೈತರನ್ನು ಕೊಲ್ಲಲಾಗುತ್ತದೆ. ಅಲ್ಲಿನ ಸಿಎಂ ‘ಯೋಗಿ’ ಅಲ್ಲ ‘ಭೋಗಿ’. ಭಾರತವನ್ನು ಉಳಿಸಬೇಕಾದರೆ, ಯುಪಿಯನ್ನು ಮೊದಲು ಉಳಿಸಬೇಕು” ಎಂದು ಬ್ಯಾನರ್ಜಿ ಹೇಳಿದರು.

Join Whatsapp
Exit mobile version