ಭಾರತೀಯ ಸೈನಿಕರಿಗೆ ವಿಶೇಷ ಸೇವಾ ಪದಕ ನೀಡಿ ಗೌರವಿಸಿದ ವಿಶ್ವಸಂಸ್ಥೆ!

Prasthutha: June 15, 2021

ಹೊಸದಿಲ್ಲಿ : ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಭಾಗವಾಗಿ ಭಾರತೀಯ ಸೇನಾ ತುಕಡಿಯಲ್ಲಿನ ಎಲ್ಲ 135 ಸೈನಿಕರಿಗೆ ವಿಶ್ವಸಂಸ್ಥೆಯು ದಕ್ಷಿಣ ಸುಡಾನ್‌ನಲ್ಲಿ ವಿಶೇಷ ಸೇವಾ ಪದಕಗಳನ್ನು ನೀಡಿ ಗೌರವಿಸಿದೆ. ಈ ಎಲ್ಲ ಯೋಧರಿಗೂ ವಿಶ್ವಸಂಸ್ಥೆಯ ಫೋರ್ಸ್‌ ಕಮಾಂಡರ್‌ ಅವರು ಪದಕ ನೀಡಿ ಸನ್ಮಾನಿಸಿದ್ದಾರೆ.


ವಿಶ್ವಸಂಸ್ಥೆಯ ದಕ್ಷಿಣ ಸುಡಾನ್‌ ಶಾಂತಿ ಪಾಲನಾ ಮಿಷನ್‌ (ಯುಎನ್‌ಎಂಐಎಸ್‌ಎಸ್‌) ವಿಭಾಗದ ಅಧಿಕೃತ ಟ್ವಿಟರ್‌ ನಲ್ಲಿ ಇದನ್ನು ಹಂಚಿಕೊಂಡಿದ್ದು, “ಭಾರತೀಯರೇ ನಿಮಗಿದೋ ನಮನ. ನಿಮ್ಮ ಸೈನಿಕರು ದಕ್ಷಿಣ ಸುಡಾನ್‌ನ ಜೊಂಗ್ಲೆ ರಾಜ್ಯ ಹಾಗೂ ಗ್ರೇಟರ್‌ ಪೈಬರ್‌ ಪ್ರಾಂತ್ಯದಲ್ಲಿ ಉತ್ತಮ ಸೇವೆ ನೀಡಿದ ಕಾರಣಕ್ಕಾಗಿ ವಿಶ್ವಸಂಸ್ಥೆಯ ವತಿಯಿಂದ ಪದಕಗಳನ್ನು ನೀಡಿ ಸಮ್ಮಾನಿ ಸಲಾಗಿದೆ’ ಎಂದು ತಿಳಿಸಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ