Home ಟಾಪ್ ಸುದ್ದಿಗಳು ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಶ್ರೀಘ ಜಾರಿ: ಪುಷ್ಕರ್ ಸಿಂಗ್ ಧಾಮಿ

ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಶ್ರೀಘ ಜಾರಿ: ಪುಷ್ಕರ್ ಸಿಂಗ್ ಧಾಮಿ

ನವದೆಹಲಿ: ರಾಜ್ಯದಲ್ಲಿ ಶೀಘ್ರದಲ್ಲೇ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಯಾಗಲಿದೆ ಎಂದು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಅವರನ್ನು ಉತ್ತರಾಖಂಡಕ್ಕೆ ಭೇಟಿ ನೀಡಲು ಆಹ್ವಾನಿಸಿರುವುದಾಗಿ ತಿಳಿಸಿದ್ದಾರೆ.


ಪ್ರಧಾನಿ ಜೊತೆಗಿನ ಚರ್ಚೆಯ ವೇಳೆ ಯುಸಿಸಿ ವಿಷಯ ಪ್ರಸ್ತಾಪವಾಯಿತೇ ಎನ್ನುವ ಕುರಿತ ಪ್ರಶ್ನೆಗೆ ನೇರವಾಗಿ ಉತ್ತರ ನೀಡದ ಧಾಮಿ ‘ಪ್ರಧಾನಿ ಅವರಿಗೆ ಈ ಬಗ್ಗೆ ಎಲ್ಲಾ ವಿವರ ತಿಳಿದಿದೆ’ ಎಂದಷ್ಟೇ ಹೇಳಿದರು.

Join Whatsapp
Exit mobile version