ಯುಎಇ ಈದ್ ಉಲ್ ಫಿತರ್ – 2021 | ಈದ್ ಪ್ರಾರ್ಥನೆಯ ಸುಂದರ ಚಿತ್ರಗಳು

Prasthutha|

ರಮಝಾನ್ ಉಪವಾಸ ಕೊನೆಗೊಳಿಸಿದ ಯುಎಇ ಮುಸ್ಲಿಮರು ಇಂದು ಈದುಲ್ ಫಿತರ್ ಹಬ್ಬವನ್ನು ಆಚರಿಸಿದರು. ಕೋವಿಡ್ ನಿಂದಾಗಿ ಸರಕಾರ ಕೆಲವೊಂದು ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಸೂಚಿಸಿದ್ದು, ಉಪವಾಸಿಗರು ಅದನ್ನು ಪಾಲಿಸಿಕೊಂಡು ಪ್ರಾಥನೆ ಸಲ್ಲಿಸಿದರು.

- Advertisement -

ಯುಎಇಯಲ್ಲಿ ಇಂದು ಸಾವಿರಾರು ಮುಸ್ಲಿಮರು ಮಸೀದಿಗಳು ಮತ್ತು ಈದ್ಗಾ ಮೈದಾನಗಳಲ್ಲಿ ಸಾಮಾಜಿಕ ಅಂತರದೊಂದಿಗೆ ಈದ್ ಪ್ರಾರ್ಥನೆಗಳನ್ನು ಸಲ್ಲಿಸಿದರು. ಪವಿತ್ರ ರಂಜಾನ್ ತಿಂಗಳಲ್ಲಿ 30 ದಿನಗಳ ಉಪವಾಸದ ನಂತರ ಯುಎಇ ಇಂದು ಈದ್ ಅಲ್ ಫಿತರ್ ಹಬ್ಬವನ್ನು ಕೋವಿಡ್ ಶಿಷ್ಟಾಚಾರದೊಂದಿಗೆ ಆಚರಿಸಿತ್ತಿದೆ.

- Advertisement -

Photo Credits : Khaleej Times

Join Whatsapp