Home ಟಾಪ್ ಸುದ್ದಿಗಳು 19 ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆಗೆ ತಡೆ ನೀಡಿದ ಸರ್ಕಾರ

19 ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆಗೆ ತಡೆ ನೀಡಿದ ಸರ್ಕಾರ

ಬೆಂಗಳೂರು: ರಾಜ್ಯದ 211 ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಿದ್ದ ಸರ್ಕಾರ, ಈಗ 19 ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ತಡೆಹಿಡಿದಿದೆ.


ಮಂಗಳವಾರ ರಾಜ್ಯಾದ್ಯಂತ 211 ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ, ವರ್ಗಾವಣೆ ಆದೇಶ ಬರ್ತಿದ್ದಂತೆ ಹಲವು ಬೆಳಗಾಗುವುದರೊಳಗೆ 11 ಇನ್ಸ್ ಪೆಕ್ಟರ್ ಗಳು ಹಾಗೂ ಮಧ್ಯಾಹ್ನದ ವೇಳೆ ಪುನಃ 8 ಇನ್ಸ್ ಪೆಕ್ಟರ್ ಗಳು ಸೇರಿ ಒಟ್ಟು 19 ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆಗೆ ತಡೆ ನೀಡಿ ಆದೇಶ ಹೊರಡಿಸಿದೆ.


ವರ್ಗಾವಣೆ ಆದೇಶ ತಡೆಹಿಡಿದ ಇನ್ಸ್ ಪೆಕ್ಟರ್ ಗಳ ವಿವರ ಇಲ್ಲಿದೆ:
• ರವಿ ಗೌಡ ಬಿ- ಯಶವಂತಪುರ ಟ್ರಾಫಿಕ್ ಸಂಚಾರ
• ಲಕ್ಷ್ಮಣ್ ಜೆ – ನಂದಿನಿ ಲೇಔಟ್ ಪೊಲೀಸ್
• ಅಶತ್ಥಗೌಡ- ಜಾನ್ಞಭಾರತಿ ಪೊಲೀಸ್ ಠಾಣೆ
• ಗೋವಿಂದರಾಜು – ಪೀಣ್ಯ ಪೊಲೀಸ್ ಠಾಣೆ
• ಕೃಷ್ಣಕುಮಾರ್- ಬೇಗೂರು ಪೊಲೀಸ್ ಠಾಣೆ
• ಜಗದೀಶ್ – ಕುಮಾರ್ ಸ್ವಾಮಿ ಲೇಔಟ್
• ವ್ರಜಮುನಿ- ಕೆ ಆರ್ ಮಾರ್ಕೆಟ್
• ರವಿಕುಮಾರ್- ಪುಟ್ಟೆನಹಳ್ಳಿ
• ಅನಿಲ್ ಕುಮಾರ್ – ಮಲ್ಲೇಶ್ವರ ಪೊಲೀಸ್ ಠಾಣೆ
• ಎಡ್ವಿನ್ ಪ್ರದೀಪ್ – ಜಿಗಣಿ
• ಧನಂಜಯ್ – ಯಶವಂತಪುರ
• ದೀಪಕ್.ಎಲ್- ಹೆಣ್ಣೂರು ಪೊಲೀಸ್ ಠಾಣೆ, ಬೆಂಗಳೂರು
• ಮೋಹನ್ ಎನ್. ಹೆಡ್ಡಣ್ಣನವರ – ಕರ್ನಾಟಕ ಲೋಕಾಯುಕ್ತ
• ಸುನಿಲ್. ಹೆಚ್.ಬಿ- ತ್ಯಾಮಗೊಂಡ್ಲು ಪೊಲೀಸ್ ಠಾಣೆ, ಬೆಂಗಳೂರು
• ರವಿಕುಮಾರ್.ಹೆಚ್.ಕೆ- ಡಿಸಿಆರ್ಇ, ಬೆಂಗಳೂರು
• ಪ್ರವೀಣ್ ಬಾಬು.ಜಿ.ಡಿ- ಸಿಐಡಿ
• ಮಂಜುನಾಥ್.ಬಿ- ಸಿಇಎನ್ ಪೊಲೀಸ್ ಠಾಣೆ, ದಾವಣೆಗೆರೆ
• ಶಿವಸ್ವಾಮಿ. ಸಿ.ಬಿ- ಹೈಗ್ರೌಂಡ್ ಪೊಲೀಸ್ ಠಾಣೆ, ಬೆಂಗಳೂರು
• ಸಚಿನ್ ಕುಮಾರ್- ಕರ್ನಾಟಕ ಲೋಕಾಯುಕ್ತ

Join Whatsapp
Exit mobile version