Home ಟಾಪ್ ಸುದ್ದಿಗಳು ಅಡ್ಡಾದಿಡ್ಡಿ ವಾಹನ ನಿಲುಗಡೆ : ಸಂಚಾರಕ್ಕೆ ಕಿರಿ ಕಿರಿ

ಅಡ್ಡಾದಿಡ್ಡಿ ವಾಹನ ನಿಲುಗಡೆ : ಸಂಚಾರಕ್ಕೆ ಕಿರಿ ಕಿರಿ

ಕೊಟ್ಟಿಗೆಹಾರ:  ಪಟ್ಟಣದ ವ್ಯಾಪ್ತಿಯ   ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಅಡ್ಡಾದಿಡ್ಡಿ  ಬೈಕ್ ಗಳು, ವಾಹನಗಳು ನಿಲ್ಲಿಸಿದ ಕಾರಣ ಟ್ರಾಫಿಕ್ ಸಮಸ್ಯೆ ಉಂಟಾಗಿದೆ.

ದಾಟಿ ಹೋಗಲು  ಪ್ರವಾಸಿಗರು ಅಂಗಡಿ ಹೋಟೆಲ್ ಗಳ ಮುಂಬಾಗದ ರಸ್ತೆಯ ಮಧ್ಯದಲ್ಲೇ  ಅಡ್ಡಾದಿಡ್ಡಿ ವಾಹನಗಳ ನಿಲುಗಡೆ ಮಾಡಿದ ಪರಿಣಾಮ ಜನ ಸಾಮಾನ್ಯರು  ಹಾಗೂ ರಸ್ತೆ ಮಾರ್ಗವಾಗಿ ಚಲಿಸುವ ಬಹುತೇಕ  ವಾಹನಗಳು ಮುಂದೆ ಚಲಿಸಲು ಹರಸಹಾಸ ಪಡುವಂತಾಗಿದೆ.

Join Whatsapp
Exit mobile version