Home ಟಾಪ್ ಸುದ್ದಿಗಳು ತಿರುಪತಿ ಲೋಕಸಭಾ ಉಪಚುನಾವಣೆ | ವೈಎಸ್ ಆರ್ ಕಾಂಗ್ರೆಸ್ ಮುನ್ನಡೆ!

ತಿರುಪತಿ ಲೋಕಸಭಾ ಉಪಚುನಾವಣೆ | ವೈಎಸ್ ಆರ್ ಕಾಂಗ್ರೆಸ್ ಮುನ್ನಡೆ!

ತಿರುಪತಿ: ತಿರುಪತಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಸುತ್ತಿನ ನಂತರ ಆಡಳಿತಾರೂಢ ವೈ ಎಸ್ ಆರ್ ಕಾಂಗ್ರೆಸ್ ಪಕ್ಷ 14 ಸಾವಿರದಿಂದ ಸ್ಪಷ್ಟ ಮುನ್ನಡೆ ಕಾಯ್ದುಕೊಂಡಿದೆ.

ಚುನಾವಣಾ ಆಯೋಗದ ಪ್ರಕಾರ, ಮೊದಲ ಸುತ್ತಿನಲ್ಲಿ ವೈಎಸ್ ಆರ್ ಕಾಂಗ್ರೆಸ್ ಅಭ್ಯರ್ಥಿ ಎಂ.ಗುರುಮೂರ್ತಿ 28,547 ಮತಗಳನ್ನು ಪಡೆದರೆ, ಟಿಡಿಪಿಯ ಪನಾಬಾಕ ಲಕ್ಷ್ಮಿ 14,451 ಮತಗಳನ್ನು ಪಡೆದುಕೊಂಡಿದ್ದಾರೆ. ತಿರುಪತಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಏಪ್ರಿಲ್ 17 ರಂದು ನಡೆದಿತ್ತು.

Join Whatsapp
Exit mobile version