Home ಟಾಪ್ ಸುದ್ದಿಗಳು ತುಳಸಿ ಕಟ್ಟೆಗೇ ಕನ್ನ ಹಾಕಿದ ಕಳ್ಳರು; ದುಬಾರಿ ಬೆಲೆಯ ತುಳಸಿ ಕಟ್ಟೆ ಕಳವು

ತುಳಸಿ ಕಟ್ಟೆಗೇ ಕನ್ನ ಹಾಕಿದ ಕಳ್ಳರು; ದುಬಾರಿ ಬೆಲೆಯ ತುಳಸಿ ಕಟ್ಟೆ ಕಳವು

ತೀರ್ಥಹಳ್ಳಿ: ದುಬಾರಿ ಬೆಲೆಯ ತುಳಸಿ ಕಟ್ಟೆಗಳನ್ನು ಕದ್ದೊಯ್ದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಮುಳಬಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡೇಹಳ್ಳಿಯಲ್ಲಿ ನಡೆದಿದೆ.

ಅಂದಾಜು ಒಂದು ಲಕ್ಷದ ಮೌಲ್ಯದ ತುಳಸಿಕಟ್ಟೆ ಇದಾಗಿದ್ದು, ಒಟ್ಟು ಮೂರು ತುಳಸಿಕಟ್ಟೆಗಳು ಕಳವುಗೈಯಲ್ಪಟ್ಟಿವೆ.

ಈ ಬಗ್ಗೆ  ಮಾಲೀಕರಾದ ಕುರುವಳ್ಳಿಯ ನಿವಾಸಿ ಸೋಮೆಶ್ ಎಂಬವರು ತೀರ್ಥಹಳ್ಳಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp
Exit mobile version