Home ಟಾಪ್ ಸುದ್ದಿಗಳು ಜೊತೆ ಜೊತೆಯಲಿ’ ಆರ್ಯವರ್ಧನ್ ಪಾತ್ರವನ್ನು ಸಿ.ಟಿ. ರವಿಗೆ ಕೊಡಿ: ನೆಟ್ಟಿಗರ ವ್ಯಂಗ್ಯ

ಜೊತೆ ಜೊತೆಯಲಿ’ ಆರ್ಯವರ್ಧನ್ ಪಾತ್ರವನ್ನು ಸಿ.ಟಿ. ರವಿಗೆ ಕೊಡಿ: ನೆಟ್ಟಿಗರ ವ್ಯಂಗ್ಯ

ಬೆಂಗಳೂರು: ಕನ್ನಡದ ಜನಪ್ರಿಯ ಧಾರಾವಾಹಿ ‘ಜೊತೆ ಜೊತೆಯಲಿ’ ಯ ಆರ್ಯವರ್ಧನ್ ಪಾತ್ರವನ್ನು ಸಿ.ಟಿ. ರವಿಗೆ ಕೊಡಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.


ಯಾವುದೇ ಧಾರಾವಾಹಿ, ಸಿನಿಮಾದಲ್ಲಿ ನಟಿಸದೇ ಇದ್ದರೂ, ಅವರ ಲುಕ್ ಆರ್ಯವರ್ಧನ್ ಪಾತ್ರಧಾರಿಯನ್ನು ಹೋಲುತ್ತದೆ. ಹಾಗಾಗಿ ಸಿ.ಟಿ. ರವಿ ಅವರಿಗೆ ಅವಕಾಶ ಕೊಡಿ ಎಂದು ಅನೇಕರು ಆಗ್ರಹಿಸಿದ್ದಾರೆ. ಇದೊಂದು ರೀತಿಯಲ್ಲಿ ತಮಾಷೆ ಅನಿಸಿದರೂ, ಆರ್ಯವರ್ಧನ್ ಪಾತ್ರವನ್ನು ಅನೇಕರು ಸಿ.ಟಿ ರವಿ ಅವರಲ್ಲಿ ಕಾಣುತ್ತಿದ್ದಾರೆ. ಅಭಿನಯ ಕಲೆಯೂ ಕರಗತ ಮಾಡಿಕೊಂಡ ಸಿಟಿ ರವಿಗೆ ನಟನೆ ಕಷ್ಟವಾಗದು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

Join Whatsapp
Exit mobile version