Home ಟಾಪ್ ಸುದ್ದಿಗಳು 29 ಜನರಿಗೆ ಕಚ್ಚಿದ್ದ ನಾಯಿಗೆ ರೇಬಿಸ್‌ ದೃಢ

29 ಜನರಿಗೆ ಕಚ್ಚಿದ್ದ ನಾಯಿಗೆ ರೇಬಿಸ್‌ ದೃಢ

ಚೆನ್ನೈ: ತಮಿಳುನಾಡಿನ ರಾಜಧಾನಿಯಲ್ಲಿ ಕೆಲವೇ ನಿಮುಷಗಳ ಅಂತರದಲ್ಲಿ 29 ಮಂದಿಯನ್ನು ನಾಯಿಯೊಂದು ಕಚ್ಚಿದ್ದು, ನಾಯಿಯನ್ನು ಸಾರ್ವಜನಿಕರು ಹೊಡೆದು ಕೊಂದಿದ್ದರು. ಬಳಿಕ ಕಾರ್ಪೊರೇಷನ್‌ ಅಧಿಕಾರಿಗಳು ಅದರ ಮಾದರಿ ಸಂಗ್ರಹಿಸಿ ಪರೀಕ್ಷಿಸಿದ್ದು. ಅದರಲ್ಲಿ ನಾಯಿಗೆ ರೇಬಿಸ್‌ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಯಿ ಕಚ್ಚಿದ ಪ್ರತಿಯೊಬ್ಬರನ್ನೂ ಸಂಪರ್ಕಿಸಿ ರೇಬಿಸ್‌ ಚುಚ್ಚುಮದ್ದು ಪಡೆಯಲು ಸೂಚಿಸಲಾಗಿದೆ. ಮಾತ್ರವಲ್ಲ, ಈ ನಾಯಿ ಬೇರೆ ನಾಯಿಗಳನ್ನೂ ಕಚ್ಚಿರುವ ಸಾಧ್ಯತೆ ಇದ್ದು, ಜನರಲ್ಲಿ ಆತಂಕ ಮಾಡಿದೆ.

Join Whatsapp
Exit mobile version