Home ರಾಜ್ಯ ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾವಳಿಗೆ ಕೊಡಗಿನ ತಷ್ಮ ವಿ ಎಮ್ ಆಯ್ಕೆ

ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾವಳಿಗೆ ಕೊಡಗಿನ ತಷ್ಮ ವಿ ಎಮ್ ಆಯ್ಕೆ

ಮಡಿಕೇರಿ: ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾವಳಿಗೆ ಕೊಡಗು ಮೂಲದ ಮಡಿಕೇರಿ ಸಮೀಪದ ಬೆಟ್ಟಗೇರಿಯ ನಿವಾಸಿ ಮಂಜೇಶ್ ಅವರ ಪತ್ನಿ ತಷ್ಮ ವಿ ಎಮ್ ಆಯ್ಕೆಯಾಗಿದ್ದಾರೆ. ಮದೆನಾಡು ಗೋಳಿಕಟ್ಟೆ ಗ್ರಾಮದ ಮುತ್ತಪ್ಪ ಹಾಗೂ ಗಿರಿಜಾ  ದಂಪತಿಗಳ ಪುತ್ರಿ ತಷ್ಮ ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕದ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಪ್ರಸ್ತುತ ಮಡಿಕೇರಿ ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗ ಮಾಡುತ್ತಿರುವ ತಷ್ಮಾ ಇದೇ ಅ,29 ರಿಂದ 31 ರವರೆಗೆ ಹರಿಯಾಣದ ಎ ಡಿ ವಿ ವಿ.ಯಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

Join Whatsapp
Exit mobile version