ಒಂದು ತಿಂಗಳಲ್ಲಿ ಅರ್ನಾಬ್ ರಿಂದ ಶೇ.65, ನಾವಿಕಾರಿಂದ ಶೇ.69 ಸಮಯ ಸುಶಾಂತ್ ಆತ್ಮಹತ್ಯೆ ಚರ್ಚೆಗೆ ಮೀಸಲು!

ನವದೆಹಲಿ : ಮುಖ್ಯವಾಹಿನಿಯ ಮಾಧ್ಯಮಗಳೆಂದು ಕರೆಸಿಕೊಳ್ಳುವ ಸುದ್ದಿವಾಹಿನಿಗಳು, ಇತ್ತೀಚಿನ ವರ್ಷಗಳಲ್ಲಿ ಕೇವಲ ಒಂದು ಪಕ್ಷದ ವಕ್ತಾರಿಕೆಯಲ್ಲಿ ನಿರತವಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಇದೀಗ ಇಬ್ಬರು ಪ್ರಮುಖ

Read more