ಮತಾಂಧರ ಬೆದರಿಕೆಗಳಿಗೆ ಜಗ್ಗದ ಮೊಯ್ದಿನ್ ಬಾವಾ : ಆಡಳಿತ ಸಮಿತಿಯ ಆಹ್ವಾನದ ಮೇರೆಗೆ ಮತ್ತೊಮ್ಮೆ ದೇವಸ್ಥಾನಕ್ಕೆ ತೆರಳಿದ ಮಾಜಿ ಶಾಸಕ

ಮಂಗಳೂರು : ಮಾಜಿ ಶಾಸಕ ಮೊಯ್ದಿನ್ ಬಾವಾ ಮತಾಂಧರ ಬೆದರಿಕೆಗೆ ಜಗ್ಗದೆ ಬಜ್ಪೆಯ ದೇವಸ್ಥಾನವೊಂದರಲ್ಲಿ ಪೂಜೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. ನವರಾತ್ರಿ ಹಿನ್ನೆಲೆಯಲ್ಲಿ ಬಜ್ಪೆಯ ಅಂಬಿಕಾ

Read more

ಅನಧಿಕೃತ ಮಾಂಸ ಮಾರಾಟ ಮಾಡಿದರೆ ಅಂಗಡಿ ಪರವಾನಿಗೆ ರದ್ದು : ಮೇಯರ್ ದಿವಾಕರ ಪಾಂಡೇಶ್ವರ್ ಎಚ್ಚರಿಕೆ

ಮಂಗಳೂರು : ಅನಧಿಕೃತ ಮಾಂಸ ಮಾರಾಟ ಮಾಡಿದರೆ, ನಗರದ ಮಾಂಸ ಮಾರಾಟ ಅಂಗಡಿ ಮಾಲಕರ ಪರವಾನಿಗೆ ರದ್ದು ಪಡಿಸುವುದಾಗಿ, ಮಹಾನಗರ ಪಾಲಿಕೆ ಮೇಯರ್ ದಿವಾಕರ ಪಾಂಡೇಶ್ವರ್ ಎಚ್ಚರಿಕೆ

Read more

ಮಂಗಳೂರು | ಶಾಹೀನ್ ಫಲ್ಕಾನ್ ಪಿಯು ಕಾಲೇಜು ನೀಟ್ ಸಾಧಕರಿಗೆ ಸನ್ಮಾನ

ಮಂಗಳೂರು : ಎನ್ಇಇಟಿ (ನೀಟ್) ಪರೀಕ್ಷೆಯಲ್ಲಿ ಮಂಗಳೂರಿನ ಫಲ್ಕಾನ್ ಗ್ರೂಪ್ ಆಫ್ ಇನ್ಸ್ ಟಿಟ್ಯೂಶನ್ಸ್ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದು, ಸಂಸ್ಥೆಯ ಮೊದಲ ವರ್ಷದ ತಂಡವೇ ಅದ್ಭುತ

Read more

ಮಂಗಳೂರು ಕೇಂದ್ರ ಮಾರುಕಟ್ಟೆಯಲ್ಲಿ ವಿದ್ಯುತ್ ಮರುಪೂರೈಕೆ | ವ್ಯಾಪಾರ-ವಹಿವಾಟು ಆರಂಭ

ಮಂಗಳೂರು : ಕೇಂದ್ರ ಮಾರುಕಟ್ಟೆಯಲ್ಲಿ ವಿದ್ಯುತ್ ಮರುಪೂರೈಕೆ ಆಗಿರುವುದರಿಂದ, ಮಾರುಕಟ್ಟೆಯ ಹೊರವರ್ತುಲದ ಕೆಲವು ಅಂಗಡಿ ಮಾಲಕರು ಇಂದು ಮುಂಜಾನೆಯಿಂದ ವ್ಯವಹಾರ ಆರಂಭಿಸಿದ್ದಾರೆ. ಕೋರ್ಟ್ ನಿರ್ದೇಶನದಂತೆ, ಮಾರುಕಟ್ಟೆ ಕಟ್ಟಡದಲ್ಲಿ

Read more

ಅ.25ರಿಂದ ಮಂಗಳೂರು-ಮೈಸೂರು ನಡುವೆ ವಿಮಾನ ಸೇವೆ ಆರಂಭ

ಮೈಸೂರು : ಮೈಸೂರು ಮತ್ತು ಮಂಗಳೂರಿಗರಿಗೆ ಸಿಹಿ ಸುದ್ದಿ. ಇನ್ನು ಅ.25ರಿಂದ ಈ ಎರಡೂ ನಗರಗಳ ನಡುವೆ ವಿಮಾನದಲ್ಲಿ ಓಡಾಟ ನಡೆಸಬಹುದು. ಅ.25ರಿಂದ ಮಂಗಳೂರಿನಿಂದ ಮೈಸೂರಿಗೆ ವಿಮಾನ

Read more

ಸಂಘಪರಿವಾರದಿಂದ ಜಿಲ್ಲೆಯ ಶಾಂತಿ ಕದಡುವ ಪ್ರಯತ್ನ : ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರ ಕೊಲೆಯತ್ನ ಪ್ರಕರಣ ಆರೋಪಿಗಳ ಬಂಧನಕ್ಕೆ SDPI ಆಗ್ರಹ

ಮಂಗಳೂರು : ಉಳಾಯಿಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ತಾ.ಪಂ ಮಾಜಿ ಸದಸ್ಯ ಯೂಸುಫ್ ಅವರ ಮೇಲೆ ದುಷ್ಕರ್ಮಿಗಳ ತಂಡವೊಂದು ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ

Read more

ಬಾಬ್ರಿ ಧ್ವಂಸ ತೀರ್ಪು ವಿರೋಧಿಸಿ ಪ್ರತಿಭಟನೆ: ಎಸ್.ಡಿ.ಪಿ.ಐ ಕಾರ್ಪೊರೇಟರ್ ಮುನೀಬ್ ಬೆಂಗ್ರೆ, ರಾಜ್ಯ ಕಾರ್ಯದರ್ಶಿ ಬಂಧನ

ಮಂಗಳೂರು: ಬಾಬ್ರಿ ಮಸ್ಜಿದ್ ಧ್ವಂಸ ಆರೋಪಿಗಳನ್ನು ದೋಷಮುಕ್ತಗೊಳಿಸಿ ವಿಶೇಷ ಸಿಬಿಐ ನ್ಯಾಯಾಲಯ ನೀಡಿದ ತೀರ್ಪನ್ನು ಖಂಡಿಸಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಇಂದು ಪ್ರತಿಭಟನೆ ನಡೆಸುತ್ತಿದ್ದ  ಎಸ್.ಡಿ.ಪಿ.ಐ

Read more

ಬಿರುಗಾಳಿಗೆ ಸಿಲುಕಿ ಸಮುದ್ರಪಾಲು । ಸತತ 30 ಗಂಟೆಗಳ ಹೋರಾಟ । ಮಲ್ಪೆ ದಡ ತಲುಪಿದ ಉಳ್ಳಾಲದ ಮೀನುಗಾರ

ಮಂಗಳೂರು : ಮೀನುಗಾರಿಕೆಗೆ ತೆರಳಿದ್ದ ವೇಳೆ ಭಯಾನಕ ಬಿರುಗಾಳಿಗೆ ಸಿಲುಕಿ, ನಾಪತ್ತೆಯಾಗಿದ್ದ ಉಳ್ಳಾಲದ ಮೀನುಗಾರ ಸುನಿಲ್ ಕುವೆಲ್ಲೊ ಮಲ್ಪೆಯಲ್ಲಿ ಪತ್ತೆಯಾಗಿದ್ದಾರೆ. ಭಾನುವಾರ ಮಧ್ಯರಾತ್ರಿ ಕುವೆಲ್ಲೊ ಸೇರಿದಂತೆ 29

Read more