Home ಟಾಪ್ ಸುದ್ದಿಗಳು ಅಮುಲ್ ಗರ್ಲ್ ಕಾರ್ಟೂನ್ ಸೃಷ್ಟಿಸಿದ್ದ ‘ಸಿಲ್ವೆಸ್ಟರ್ ಡಕುನಾ’ ನಿಧನ

ಅಮುಲ್ ಗರ್ಲ್ ಕಾರ್ಟೂನ್ ಸೃಷ್ಟಿಸಿದ್ದ ‘ಸಿಲ್ವೆಸ್ಟರ್ ಡಕುನಾ’ ನಿಧನ

ಮುಂಬೈ: ಅಮುಲ್ ಗರ್ಲ್ ‘ಅಟ್ಟರ್ಲಿ ಬಟರ್ಲಿ‘ಸೃಷ್ಟಿಕರ್ತ ಸಿಲ್ವೆಸ್ಟರ್ ಡಾಕುಂತಾ (80) ನಿಧನರಾಗಿದ್ದಾರೆ. ಅವರು ಅನಾರೋಗ್ಯದ ಕಾರಣ ಮಂಗಳವಾರ (ಜೂನ್ 20) ಮುಂಬೈನಲ್ಲಿ ನಿಧನರಾದರು.


60ರ ದಶಕದಲ್ಲಿ ಅವರು ರಚಿಸಿದ್ದ ಅಮುಲ್ ಗರ್ಲ್ ಕ್ಯಾರಿಕೇಚರ್, ದೇಶದ ಡೈರಿ ಉದ್ಯಮದ ಗುರುತಾಗಿ ಮಾರ್ಪಟ್ಟಿದೆ. ಭಾರತದ ಶ್ವೇತ ಕ್ರಾಂತಿಯ ಪಿತಾಮಹ ಡಾ. ವರ್ಗೀಸ್ ಕುರಿಯನ್ ಅವರ ಜತೆ ಸಿಲ್ವೆಸ್ಟರ್ ಅವರು ಕೆಲಸ ಮಾಡಿದ್ದರು.

ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

Join Whatsapp
Exit mobile version