ಬೆಳ್ತಂಗಡಿ: ಬೆಳ್ತಂಗಡಿ ಅಬಕಾರಿ ಇಲಾಖೆಯ ಉಪನಿರೀಕ್ಷಕರಾಗಿ ಸಯ್ಯದ್ ಶಬೀರ್ ರವರು ಪದೋನ್ನತಿಗೊಂಡಿದ್ದಾರೆ. ಇವರು ಬೆಳ್ತಂಗಡಿ, ಮೂಡಬಿದ್ರೆ, ಮಂಗಳೂರು ಅಬಕಾರಿ ಇಲಾಖೆಯಲ್ಲಿ ಸುಮಾರು 21 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಇದೀಗ ಬೆಳ್ತಂಗಡಿ ಅಬಕಾರಿ ಉಪನಿರೀಕ್ಷಕರಾಗಿ ಪದೋನ್ನತಿ ಹೊಂದಿ, ಫೆ.2ರಂದು ಕರ್ತವ್ಯ ಹಾಜರಾಗಲಿದ್ದಾರೆ.
ಇವರು ಬೆಳ್ತಂಗಡಿ ನಿವಾಸಿ ಸಯ್ಯದ್ ಉಸ್ಮಾನ್ ಹಾಗೂ ಸಲಿಮಾಭಿ ದಂಪತಿ ಪುತ್ರ