Home ಟಾಪ್ ಸುದ್ದಿಗಳು ಸುಜೀರ್ ಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿ ಮಂಗಳ ನಿವೃತ್ತಿ, ಪೂರ್ವಭಾವಿ ಸಭೆ

ಸುಜೀರ್ ಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿ ಮಂಗಳ ನಿವೃತ್ತಿ, ಪೂರ್ವಭಾವಿ ಸಭೆ

ಫರಂಗಿಪೇಟೆ: ಸುಜೀರ್ ಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿ ಮಂಗಳ ನಿವೃತ್ತಿ ಹೊಂದಿದ್ದು, ಈ ಕುರಿತು ಇಂದು ಶಾಲೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.


ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್, ಪುದು ಗ್ರಾಮ ಪಂಚಾಯತ್ ಅಧ್ಯಕ್ಷೆ ರಶೀದಾ ಬಾನು, ಪುದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ರಮ್ಲಾನ್ ಮಾರಿಪಳ್ಳ ಸೇರಿ ಹಲವು ಮಂದಿ ಉಪಸ್ಥಿತರಿದ್ದರು.


ಈ ಸಂದರ್ಭ ಮಾತನಾಡಿದ ಉಮರ್ ಫಾರೂಕ್, 16 ವರ್ಷಗಳ ಕಾಲ ಮುಖ್ಯ ಶಿಕ್ಷಕಿಯಾಗಿ ಶಶಿ ಮಂಗಳ ಅವರು ಉತ್ತಮ ಕೆಲಸ ಮಾಡಿದ್ದಾರೆ. ತನ್ನ ಕೈಯಿಂದ ಸಾವಿರಾರು ರೂ. ಶಾಲೆಗೆ ಖರ್ಚು ಮಾಡಿದ್ದಾರೆ. ಅವರ ಶಾಲೆಗೆ ಮಾಡಿರುವ ಸಹಕಾರ ಬರೆಡಿದುವಂತದ್ದು ಎಂದು ಹೇಳಿದ್ದಾರೆ.


ಶಶಿ ಮಂಗಳ ಮಾತನಾಡಿ, ಊರಿನ ನವರು ತುಂಬಾ ಸಹಕಾರ ನೀಡಿದ್ದಾರೆ ಸಹೋದ್ಯೋಗಿ ಬಂಧುಗಳಿಗೆ ಧನ್ಯವಾದ ಸಲ್ಲಿಸಿದರು.

Join Whatsapp
Exit mobile version