Home ಟಾಪ್ ಸುದ್ದಿಗಳು SSLC ಫಲಿತಾಂಶ: ಮೈಮುನಾ ಶಾಝಾಗೆ 91.2% ಅಂಕ

SSLC ಫಲಿತಾಂಶ: ಮೈಮುನಾ ಶಾಝಾಗೆ 91.2% ಅಂಕ

ಮಂಗಳೂರು: 2022-2023 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಸೈಂಟ್ ಮೇರಿಸ್ ಶಾಲೆಯ ಮೈಮುನಾ ಶಾಝಾಗೆ 625ಕ್ಕೆ 570 (ಶೇ. 91.2%) ಅಂಕ ಗಳಿಸಿ ಉತೀರ್ಣರಾಗಿದ್ದಾರೆ.


ಮೈಮುನಾ ಶಾಝಾ ಕಣ್ಣೂರು, ಬೀಡು, ಮೊಹಮ್ಮದ್ ಅಶ್ರಫ್ ಹಾಗೂ ಫಾತಿಮಾ ಕೌಸರ್ ದಂಪತಿಯ ಪುತ್ರಿಯಾಗಿದ್ದಾರೆ.


ಇಂಗ್ಲಿಷ್ ನಲ್ಲಿ 123, ಕನ್ನಡದಲ್ಲಿ 95, ಹಿಂದಿ 97, ಗಣಿತ 81, ವಿಜ್ಞಾನ 79, ಸಮಾಜ ವಿಜ್ಞಾನ ದಲ್ಲಿ 95 ಅಂಕಗಳನ್ನು ಪಡೆದಿದ್ದಾರೆ.

Join Whatsapp
Exit mobile version