Home ಕರಾವಳಿ SSLC ಫಲಿತಾಂಶ ಪ್ರಕಟ : ಆಮೀನತ್ ಝಕಿಯಗೆ 582 ಅಂಕ

SSLC ಫಲಿತಾಂಶ ಪ್ರಕಟ : ಆಮೀನತ್ ಝಕಿಯಗೆ 582 ಅಂಕ

ಮಂಗಳೂರು: 2022-2023 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು,
ಬಂಟ್ವಾಳ ತಾಲೂಕಿನ ಕಳಬಾಗಿಲು, ರಝಾ ನಗರದ ಲ ಬುರೂಜು ಇಂಗ್ಲಿಷ್ ಮೀಡಿಯಂ ಸ್ಕೂಲಿನ ಆಮೀನತ್ ಝಕಿಯ 625ಕ್ಕೆ 582 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.

ಆಮೀನತ್ ಝಕಿಯ  ಅವರು ಇಸಾಕ್ ಹಾಗೂ ಜುಬೈದಾ ದಂಪತಿಯ ಪುತ್ರಿಯಾಗಿದ್ದಾರೆ.

ವಿದ್ಯಾರ್ಥಿನಿಯ ಸಾಧನೆಗೆ ಪೋಷಕರು ಹಾಗೂ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದು, ಇವರ ಮುಂದಿನ ಭವಿಷ್ಯವು ಉಜ್ವಲವಾಗಲಿ ಎಂದು ಹಾರೈಸಿದ್ದಾರೆ.

Join Whatsapp
Exit mobile version